• Tag results for ಬೈಕ್ ಸ್ಟಂಟ್

ಹೆಗಲ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಬೈಕ್ ಸ್ಟಂಟ್ ಮಾಡಿದ ಯುವತಿಯರಿಗೆ ಭಾರಿ ದಂಡ: ವಿಡಿಯೋ ವೈರಲ್

ಬೈಕ್ ನ ಹಿಂಬದಿಯಲ್ಲಿ ಹುಡುಗಿಯನ್ನು ಕೂರಿಸಿಕೊಂಡು ವೀಲಿಂಗ್ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಯುವತಿಯೋರ್ವಳ ಬುಲೆಟ್ ಬೈಕ್ ನಲ್ಲಿ ಹೆಗಲ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಬೈಕ್ ಸ್ಟಂಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

published on : 17th March 2021