- Tag results for ಭಾರತೀಯ ಸೇನೆ
![]() | ಸೇನೆಯ ಉನ್ನತ ನಾಯಕತ್ವ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿ; ಮೊದಲ ಬಾರಿಗೆ ಸೈನಿಕರಿಗೂ ಪಾಲ್ಗೊಳ್ಳಲು ಅವಕಾಶಭಾರತೀಯ ಸೇನೆಯ ಉನ್ನತ ಮಟ್ಟದ ನಾಯಕತ್ವದ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಸೈನಿಕರಿಗೂ ಅವಕಾಶ ನೀಡಲಾಗಿದೆ. |
![]() | ‘ಭಯೋತ್ಪಾದನೆ ನಿಗ್ರಹ ಕಾರ್ಯಾಚಾರಣೆ ನಿಲ್ಲದು’: ಭಾರತಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. |
![]() | ಅನಂತನಾಗ್ ನಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ!ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತೀಯ ಸೇನೆ ಬುಧವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅನಂತನಾಗ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದೆ. |
![]() | ಟ್ಯಾಂಕ್ ನಿಗ್ರಹ ಕ್ಷಿಪಣಿಗಳಾದ ಹೆಲಿನಾ, ಧ್ರುವಾಸ್ತ್ರ ಪರೀಕ್ಷಾರ್ಥ ಉಡಾವಣೆ ಯಶಸ್ವಿ; ಶೀಘ್ರ ಸೇನೆಗೆ ಸೇರ್ಪಡೆಡಿಆರ್ ಡಿಒ ನಿರ್ಮಿತ ಟ್ಯಾಂಕ್ ನಿಗ್ರಹ ಕ್ಷಿಪಣಿಗಳಾದ ಹೆಲಿನಾ, ಧುವಾಸ್ತ್ರ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ಕ್ಷಿಪಣಿಗಳು ಶೀಘ್ರ ಸೇನೆ ಸೇರ್ಪಡೆಗೆ ಸಿದ್ಧವಾಗಿದೆ ಎಂದು ತಿಳಿದುಬಂದಿದೆ. |
![]() | ಭೀಕರ ವಿಡಿಯೋ: ಹಾಡಹಗಲೇ ಪೊಲೀಸರ ಮೇಲೆ ಗುಂಡಿನ ಸುರಿಮಳೆಗರೆದು ಉಗ್ರ ಪರಾರಿ, ಇಬ್ಬರು ಪೊಲೀಸರ ಸಾವು!ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಹಾಡಹಗಲೇ ಹತ್ತಾರು ಸಾರ್ವಜನಿಕರನ ನಡುವೆಯೇ ರಾಜಾರೋಷವಾಗಿ ಬಂದ ಉಗ್ರ ಪೊಲೀಸರ ಮೇಲೆ ಗುಂಡಿನಮಳೆಗರೆದು ಪರಾರಿಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ನಡೆದಿದೆ. |
![]() | ಗಡಿಯಲ್ಲಿ ಭಯೋತ್ಪಾದಕರ ಕಾರ್ಖಾನೆ: ವಿದೇಶಿ ರಾಯಭಾರಿಗಳ ನಿಯೋಗಕ್ಕೆ ಪಾಕ್ ಕೈವಾಡ ವಿವರಿಸಿದ ಸೇನಾಪಡೆಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದಕರ ಕಾರ್ಖಾನೆ ಕುರಿತು ವಿದೇಶಿ ರಾಯಭಾರಿಗಳ ನಿಯೋಗಕ್ಕೆ ಭಾರತೀಯ ಸೇನಾಪಡೆ ಗುರುವಾರ ಮಾಹಿತಿ ನೀಡಿದೆ. |
![]() | ಪ್ಯಾಂಗಾಂಗ್ ಸರೋವರದಿಂದ ಜಾಗ ಖಾಲಿ ಮಾಡಿದ ಚೀನಾ: ಭಾರತೀಯ ಸೇನೆ ಹಂಚಿಕೊಂಡಿರುವ ವಿಡಿಯೋ ವೈರಲ್!ಪೂರ್ವ ಲಡಾಕ್ನಲ್ಲಿ ಸೇನಾ ನಿಷ್ಕ್ರಿಯಗೊಳಿಸುವ ಭಾರತ-ಚೀನಾ ಒಪ್ಪಂದದ ಪ್ರಕಾರ, ಪ್ಯಾಂಗಾಂಗ್ ಸರೋವರದಿಂದ ಚೀನಾ ಸೇನೆ ಜಾಗ ಖಾಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. |
![]() | ಜಮ್ಮು ಮತ್ತು ಕಾಶ್ಮೀರ: ಆಕ್ರಮ ನುಸುಳುಕೋರನನ್ನು ಹೊಡೆದುರುಳಿಸಿದ ಭಾರತೀಯ ಸೇನೆಭಾರತೀಯ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ ನುಸುಳುಕೋರನೋರ್ವನನ್ನು ಭಾರತೀಯ ಸೇನಾಪಡೆಗಳು ಹೊಡೆದುರುಳಿಸಿವೆ. |
![]() | ಶ್ವಾನಗಳಿಂದ ಕೊರೋನಾ ಸೋಂಕು ಪತ್ತೆ; ಭಾರತೀಯ ಸೇನೆ ತರಬೇತಿ ಹೀಗಿದೆ, ವಿಡಿಯೋ!ಕೊರೋನಾ ಸೋಂಕು ತಗುಲಿದಿಯಾ ಎಂಬುದನ್ನು ತಿಳಿಯಬೇಕಾದರೆ ಒಂದೆರೆಡು ದಿನ ಕಾಯಬೇಕಾಗುತ್ತದೆ. ಆದರೆ ನಮ್ಮ ಭಾರತೀಯ ಸೇನೆ ಶ್ವಾನಗಳಿಗೆ ನೀಡಿದ ತರಬೇತಿಯಲ್ಲಿ ಕೆಲ ನಿಮಿಷಗಳಲ್ಲೇ ನಿಖರ ವರದಿ ತಿಳಿಯುವ ಸಾಧ್ಯತೆಗಳು ಹೆಚ್ಚಿದೆ. |
![]() | ಜಮ್ಮು ಮತ್ತು ಕಾಶ್ಮೀರ: ಇಬ್ಬರು ಜೈಶ್ ಇ ಮೊಹಮದ್ ಉಗ್ರರು, ನಾಲ್ವರು ಉಗ್ರ ಸಹಚರರ ಬಂಧನಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಕುಖ್ಯಾತ ಉಗ್ರರು ಮತ್ತು ಅದರ 4 ಉಗ್ರ ಸಹಚರರನ್ನು ಬಂಧಿಸಿದೆ. |
![]() | ಪುಲ್ವಾಮ: ಸೇನಾ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಹತಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಶುಕ್ರವಾರ ನಡೆದ ಎನ್ ಕೌಂಟರ್ ನಲ್ಲಿ ಮೂಲರು ಉಗ್ರರನ್ನು ಹೊಡೆದುರುಳಿಸಿದೆ. |
![]() | ಪರಮವೀರ ಚಕ್ರ ಪ್ರಶಸ್ತಿ ನೀಡಿದ್ದು ನನಗೆ ತೃಪ್ತಿ ನೀಡಿಲ್ಲ: ಕರ್ನಲ್ ಸಂತೋಷ್ ಬಾಬು ತಂದೆಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ನನ್ನ ಮಗ ಕರ್ನಲ್ ಸಂತೋಷ್ ಬಾಬುಗೆ ಕೇಂದ್ರ ಸರ್ಕಾರ ಪರಮವೀರ ಚಕ್ರ ಪ್ರಶಸ್ತಿ ನೀಡಿದ್ದು ತಮಗೆ ಶೇ.100ರಷ್ಟು ತೃಪ್ತಿ ನೀಡಿಲ್ಲ ಎಂದು ತಂದೆ ತಂದೆ ಬಿ. ಉಪೇಂದ್ರ ಅವರು ಹೇಳಿದ್ದಾರೆ. |
![]() | 72ನೇ ಗಣರಾಜ್ಯೋತ್ಸವ: ಮೊದಲ ಬಾರಿ ರಫೇಲ್ ಯುದ್ಧ ವಿಮಾನ ಹಾರಾಟ, ದೇಶದ ಮಿಲಿಟರಿ ಶಕ್ತಿ, ಸಾಂಸ್ಕೃತಿಕ ಪರಂಪರೆ ಅನಾವರಣದೇಶದ 72ನೇ ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ಮಂಗಳವಾರ ಮಿಲಿಟರಿ ಶಕ್ತಿ ಪ್ರದರ್ಶನವಾಗಲಿದೆ. ರಫೇಲ್ ಯುದ್ಧ ವಿಮಾನ ಇಂದಿನ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಲಿದೆ. ಸೇನಾಪಡೆ ಟಿ-90 ಯುದ್ಧ ಟ್ಯಾಂಕನ್ನು, ಸಂವಿಜಯ್ ವಿದ್ಯುತ್ ಯುದ್ಧವ್ಯವಸ್ಥೆ, ಸುಕೋಯ್-30 ಎಂಕೆಐ ಯುದ್ಧ ವಿಮಾನಗಳು ಪ್ರದರ್ಶನಗೊಳ್ಳಲಿವೆ. |
![]() | ಕಥುವಾದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಓರ್ವ ಪೈಲಟ್ ಸಾವು, ಮತ್ತೋರ್ವ ಸೇನಾಸ್ಪತ್ರೆಗೆ ದಾಖಲುಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಹೆಲಿಕಾಪ್ಟರ್ ಪತನವಾಗಿದ್ದು, ಚಾಪರ್ ನಲ್ಲಿದ್ದ ಇಬ್ಬರು ಪೈಲಟ್ ಗಳ ಪೈಕಿ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. |
![]() | ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಸೇರಿದಂತೆ 6 ಯೋಧರಿಗೆ ಪ್ರಶಸ್ತಿಭಾರತ ಮತ್ತು ಚೀನಾ ಸೇನೆಯ ನಡುವೆ ನಡೆದ ಗಲ್ವಾನ್ ಘರ್ಷಣೆಯಲ್ಲಿ ಸಾವಿಗೀಡಾದ ಕರ್ನಲ್ ಸಂತೋಷ್ ಬಾಬು ಅವರಿಗೆ ಮರಣೋತ್ತರ 'ಮಹಾವೀರ ಚಕ್ರ' ಘೋಷಣೆಯಾಗಿದೆ. |