• Tag results for ಭಾರತ- ಪಾಕಿಸ್ತಾನ

ಬ್ಯಾಟಿಂಗ್ ವೇಳೆ ಕೊಹ್ಲಿ ಎಡವಟ್ಟು, ಔಟಾಗದಿದ್ದರೂ ಮೈದಾನದಿಂದ ಹೊರ ನಡೆದ 'ರನ್ ಮೆಷಿನ್ 'ವಿಡಿಯೋ

ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಹೈ ವೊಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆ ಎಡವಟ್ಟು ಮಾಡಿಕೊಂಡರು.

published on : 17th June 2019

ವಿಶ್ವಕಪ್ : ಪ್ರಧಾನಿ ಇಮ್ರಾನ್ ಖಾನ್ ಸಲಹೆ ನಿರ್ಲಕ್ಷಿಸಿದ ಪಾಕ್ ತಂಡ!

ಟಾಸ್ ಗೆದ್ದರೆ ಮೊದಲು ಬ್ಯಾಟಿಂಗನ್ನೆ ಆಯ್ದುಕೊಳ್ಳಿ ಎಂದು ಇಮ್ರಾನ್ ಖಾನ್ ಸಲಹೆ ಮಾಡಿದ್ದರು. ಆದರೆ. ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಈ ಸಲಹೆ ನಿರ್ಲಕ್ಷಿಸಿ ಬೌಲಿಂಗ್ ಆಯ್ದುಕೊಂಡರು.

published on : 17th June 2019

ಕ್ರಿಕೆಟ್ ನಲ್ಲಿ ಭಾರತ ಗೆಲುವು: ವಿಜಯೋತ್ಸವ ವೇಳೆ ಮಾತಿನ ಚಕಮಕಿ, ದಲಿತ ಯುವಕ ದುರ್ಮರಣ

ಉತ್ತರ ಪ್ರದೇಶದ ಪ್ರತಾಪ್ ಗಢ ಜಿಲ್ಲೆಯ ರಾಮ್ ಪುರ್ ಬೆಲಾ ಗ್ರಾಮದಲ್ಲಿ ಇಂದು ಮುಂಜಾನೆ ಗುಡಿಸಲಿಗೆ ಬೆಂಕಿ ಬಿದ್ದು, ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.

published on : 17th June 2019

ವಿಶ್ವಕಪ್ ಕ್ರಿಕೆಟ್ : ಮ್ಯಾಂಚೆಸ್ಟರ್ ನಲ್ಲಿ ವಿಜಯ್ ಶಂಕರ್ ಪಾಕಿಸ್ತಾನ ವಿರುದ್ಧ ಆಡುವ ಸಾಧ್ಯತೆ

ಇಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ- ಪಾಕಿಸ್ತಾನ ಹೈ ವೊಲ್ಟೇಜ್ ಪಂದ್ಯದಲ್ಲಿ ರಿಷಬ್ ಪಂತ್ ಆಡುವುದು ಅನುಮಾನ, ತಮಿಳುನಾಡಿನ ಆಲ್ ರೌಂಡರ್ ವಿಜಯ್ ಶಂಕರ್ ಮೈದಾನಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

published on : 16th June 2019

ವಿಶ್ವಕಪ್ ಕ್ರಿಕೆಟ್ : ಬದ್ಧ ವೈರಿಗಳ ಕಾದಾಟ ವೀಕ್ಷಿಸಲು ಯೂನಿವರ್ಸ್ ಬಾಸ್ ಸಜ್ಜು!

ಬದ್ಧ ವೈರಿಗಳಾದ ಭಾರತ- ಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೀಕ್ಷಿಸಲು ಯೂನಿವರ್ಸ್​ ಬಾಸ್​ ಕ್ರಿಸ್​ ಗೇಲ್​ ಕೂಡ ಸಜ್ಜುಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ವಿಶೇಷ ಉಡುಪು​ ಧರಿಸಿ ಮಿಂಚುತ್ತಿದ್ದಾರೆ.

published on : 16th June 2019

ಭಾರತ-ಪಾಕ್ ಹೈ-ವೋಲ್ಟೇಜ್ ಪಂದ್ಯ ಬೆಟ್ಟಿಂಗ್ ನಲ್ಲೂ ದಾಖಲೆ!

ಭಾರತ-ಪಾಕ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಬದ್ಧ ವೈರಿಗಳ ನಡುವಿನ ಕ್ರಿಕೆಟ್ ಸಮರವನ್ನು ಎದುರು ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.

published on : 16th June 2019

ವಿಶ್ವ ಕಪ್ 2019: ಪಾಕ್ ವಿರುದ್ಧ ಭಾರತ ಗೆಲುವಿಗಾಗಿ ದೇಶಾದ್ಯಂತ ವಿಶೇಷ ಪೂಜೆ , ಪುನಸ್ಕಾರ

ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಭಾರತ- ಪಾಕಿಸ್ತಾನ ನಡುವಣ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಪಡೆ ಗೆದ್ದು ಬರಲಿ ಎಂದು ಪ್ರಾರ್ಥಿಸಿ ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ, ಹೋಮ, ಹವನಗಳು ನಡೆಯುತ್ತಿವೆ.

published on : 16th June 2019

ಮತ್ತೇ ಮೂರ್ಖರಾದ ಪಾಕ್ ಫೀಲ್ಡರ್ಸ್, ರನೌಟ್ ಮಿಸ್, ವಿಡಿಯೋ ವೈರಲ್!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರನ್ನು ಸುಲಭವಾಗಿ ರನೌಟ್ ಮಾಡುವ ಅವಕಾಶವನ್ನು ಪಾಕಿಸ್ತಾನದ ಆಟಗಾರರು ಮಿಸ್ ಮಾಡಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

published on : 16th June 2019

ಪಾಕ್ ಬೌಲರ್‌ಗಳ ಕಳ್ಳಾಟ: ಅಂಪೈರ್ ಎಚ್ಚರಿಕೆ ನಂತರವೂ ಬುದ್ಧಿ ಕಲಿಯದ ಪಾಕಿಗಳು, ವಿಡಿಯೋ!

ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಪಾಕ್ ಬೌಲರ್‌ಗಳು ಅಂಪೈರ್ ಎಚ್ಚರಿಕೆಯ ಬಳಿಕವೂ ತಮ್ಮ ಕಳ್ಳಾಟವನ್ನು ಪ್ರದರ್ಶಿಸಿದ್ದು ಈ ವಿಡಿಯೋ ವೈರಲ್ ಆಗಿದೆ.

published on : 16th June 2019

2011ರಿಂದಲೂ ಧೋನಿಯಿಂದ ಕ್ರಿಕೆಟ್ ಪಂದ್ಯದ ಟಿಕೆಟ್ ಪಡೆಯುವ ಪಾಕಿಸ್ತಾನದ ಅಭಿಮಾನಿ!

ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು 2011ರಿಂದಲೂ ಟೀಂ ಇಂಡಿಯಾ ಖ್ಯಾತ ಆಟಗಾರ ಧೋನಿಯಿಂದ ಟಿಕೆಟ್ ಪಡೆಯುತ್ತಾರೆ. ಇದು ಆಚ್ಚರಿಯಾದರೂ ಸತ್ಯ.

published on : 14th June 2019

ಐಸಿಸಿ ವಿಶ್ವಕಪ್ 2019: ಬಹುನಿರೀಕ್ಷಿತ ಭಾರತ- ಪಾಕ್ ಪಂದ್ಯಕ್ಕೂ ಮಳೆ ಅಡ್ಡಿ!?

ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಮಳೆಯ ಕಾರಣದಿಂದ ಪಂದ್ಯಗಳು ಒಂದರ ಮೇಲೆ ಒಂದು ರದ್ದಾಗುತ್ತಿದ್ದು, ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮಳೆ ಅಡ್ಡಿ ಬರುವ ಸಾಧ್ಯತೆ ಇದೆ.

published on : 14th June 2019

ಭಾರತ- ಪಾಕಿಸ್ತಾನ ನಡುವೆ ಬಿಗಡಾಯಿಸಿದ ಪರಿಸ್ಥಿತಿ: ಪರೋಕ್ಷವಾಗಿ ಮೋದಿ ವಿರುದ್ಧ ನಾಯ್ಡು ಕಿಡಿ

ಭಾರತ ಮತ್ತು ಪಾಕಿಸ್ತಾನ ನಡುವಣ ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದ್ದಾರೆ.

published on : 28th February 2019

ಭಾರತವು ಮುಂಬರುವ ವಿಶ್ವಕಪ್ ಪಂದ್ಯ ಆಡುವಂತೆ ಪಾಕ್ ಅಭಿಮಾನಿ ಮನವಿ

ಕಳೆದ ವರ್ಷ ಏಷ್ಯಾ ಕಪ್ ವೇಳೆ ಭಾರತೀಯ ರಾಷ್ಟ್ರಗೀತೆ ಹಾಡಿ ಭಾರತೀಯರ ಹೃದಯ ಗೆದ್ದಿರುವ ಪಾಕಿಸ್ತಾನ ಅಭಿಮಾನಿ ಆದಿಲ್ ತಾಜ್ , ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ ನಿಗದಿಯಂತೆ ಆಡುವಂತೆ ಭಾರತಕ್ಕೆ ಕರೆ ನೀಡಿದ್ದಾರೆ.

published on : 22nd February 2019

ವಿಶ್ವಕಪ್ : ಭಾರತ- ಪಾಕ್ ನಡುವಿನ ಪಂದ್ಯವನ್ನು ರದ್ದುಪಡಿಸಿ- ಬಿಸಿಸಿಐಗೆ ಸಿಸಿಐ ಕಾರ್ಯದರ್ಶಿ

ಪುಲ್ವಾಮಾ ಅಮಾನುಷ ದಾಳಿ ಹಿನ್ನೆಲೆಯಲ್ಲಿ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ- ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಿ ಎಂದು ಭಾರತೀಯ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ಸುರೇಶ್ ಬಾಪ್ನಾ ಬಿಸಿಸಿಐಗೆ ಹೇಳಿದ್ದಾರೆ.

published on : 17th February 2019