- Tag results for ಭಾರತ ಪ್ರವಾಸ
![]() | ರೂಪಾಂತರಿ ಭೀತಿ: ಬ್ರಿಟನ್ ನಲ್ಲಿ ಮತ್ತೆ ಲಾಕ್ ಡೌನ್, ಭಾರತ ಪ್ರವಾಸ ರದ್ದುಗೊಳಿಸಿದ ಬೋರಿಸ್ಬ್ರಿಟನ್ ನಲ್ಲಿ ಹೊಸ ಪ್ರಭೇದದ ಕೊರೋನಾ ಅತ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಮಾಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಭಾರತ ಭೇಟಿಯನ್ನು ಸಹ ರದ್ದುಪಡಿಸಿದ್ದಾರೆ. |