- Tag results for ಮಲಯಾಳಂ ಚಿತ್ರ
![]() | 'ಜಿಮಿಕ್ಕಿ ಕಮ್ಮಲ್' ಹಾಡಿನ ಖ್ಯಾತಿಯ ಮಲಯಾಳಂ ಚಿತ್ರರಂಗದ ಕವಿ, ಸಾಹಿತಿ ಅನಿಲ್ ಪನಚೂರನ್ ನಿಧನತೀವ್ರ ಹೃದಯಾಘಾತದಿಂದ ಮಲಯಾಳಂ ಚಿತ್ರರಂಗದ ಖ್ಯಾತ ಸಾಹಿತಿ ಮತ್ತು ಕವಿ ಅನಿಲ್ ಪಣಚೂರನ್ (55ವ) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. |
![]() | ಮಲಯಾಳಂ ಚಿತ್ರ 'ಜಲ್ಲಿಕಟ್ಟು' ಆಸ್ಕರ್ ಸ್ಪರ್ಧೆಗೆ ಆಯ್ಕೆ!ಲಿಜೋ ಜೋಸ್ ಪೆಲ್ಲಿಸ್ಸೇರಿ ನಿರ್ದೇಶನದ ಮಲಯಾಳಂ ಚಿತ್ರ "ಜಲ್ಲಿಕಟ್ಟು" ಪ್ರತಿಷ್ಠಿತ ಆಸ್ಕರ್ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್ಎಫ್ಐ) ಪ್ರಕಟಿಸಿದೆ. |