• Tag results for ಮಾಸ್ಕ್ ಧರಿಸುವವರ ಪ್ರಮಾಣ

ಕೊರೋನಾ ತಡೆ ಸಲಹೆ, ಅಪಾಯದ ಬಗ್ಗೆ ಶೇ.90 ಮಂದಿಗೆ ಅರಿವು, ಆದರೆ ಶೇ.46 ಮಂದಿಯಿಂದ ಮಾತ್ರ ನಿಯಮ ಪಾಲನೆ!

ವಿವಿಧ ರೂಪಾಂತರಗಳನ್ನು ಹೊಂದುತ್ತಿರುವ ಕೊರೋನಾದಿಂದ ದೇಶದಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಆದರೂ ಬಹುತೇಕ ಜನರು ಅಗತ್ಯವಿರುವಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. 

published on : 4th May 2021