• Tag results for ಮೀರಾಬಾಯಿ ಚಾನು

ಅರ್ಜುನ ಪ್ರಶಸ್ತಿಗೆ ಖೇಲ್ ರತ್ನ ಪುರಸ್ಕೃತ ಮೀರಾಬಾಯಿ ಚಾನು ಹೆಸರು ನಾಮನಿರ್ದೇಶನ

ದೇಶದ ಅತ್ಯುತನ್ನ ಕ್ರೀಡಾ ಪ್ರಶಸ್ತಿ ಖೇಲ್ ರತ್ನಗೆ ಈಗಾಗಲೇ ಭಾಜನರಾಗಿರುವ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ನಾಮನಿರ್ದೇಶನಗೊಂಡಿದ್ದಾರೆ.

published on : 27th May 2020

ಚಿನ್ನಗೆದ್ದ ಮೀರಾಬಾಯಿ ಚಾನು ರಾಷ್ಟ್ರೀಯ ದಾಖಲೆ!

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ನ್ಯಾಷನಲ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅವರು 49 ಕೆ.ಜಿ ವಿಭಾಗದಲ್ಲಿ 203 ಕೆ.ಜಿ ಬಾರ ಎತ್ತುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಜತೆಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡರು.  

published on : 5th February 2020

ಕತಾರ್ ಇಂಟರ್ ನ್ಯಾಷನಲ್ ಕಪ್: ವೆಯ್ಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಭಾರತದ ಮೀರಾಬಾಯಿ ಚಾನು

6ನೇ ಕತಾರ್ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಭಾರತ ಪದಕಗಳ ಖಾತೆ ತೆರೆದಿದ್ದು, ಮಾಜಿ ವಿಶ್ವ ಚಾಂಪಿಯನ್ ವೆಯ್ಟ್ ಲಿಫ್ಟರ್   ಸೈಖೋಮ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

published on : 20th December 2019