• Tag results for ಮುಳುಗುತ್ತಿದ್ದ ಮಗುವಿನ ರಕ್ಷಣೆ

ಪ್ರಾಣವನ್ನೇ ಪಣಕ್ಕಿಟ್ಟು ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ 7ರ ಬಾಲಕ!

ತನ್ನ ಊರಿನ ಮೂರು ವರ್ಷದ ಮಗುವೊಂದು ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಏಳು ವರ್ಷದ ಬಾಲಕ ಮಗುವನ್ನು ರಕ್ಷಿಸಿ ಸಾಹಸ ಮೆರೆದ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ನಡೆದಿದೆ. ಕ್ಯಾಲಿಕಟ್ ನ ಎಳಾಯಡಂ ನ ನಿವಾಸಿಯಾದ ಮುಹಮ್ಮದ್ ಲತೀಫ್(7) ಹೀಗೆ ಸಾಹಸ ಮೆರೆದ ಬಾಲಕ. 

published on : 19th September 2020