• Tag results for ಯುಎನ್ ಹವಾಮಾನ ಬದಲಾವಣೆ ಶೃಂಗಸಭೆ

ಮಾತನಾಡುವ ಸಮಯ ಮುಗಿದಿದೆ, ಜಗತ್ತೀಗ ಕೆಲಸ ಮಾಡಬೇಕಿದೆ: ಯುಎನ್ ಹವಾಮಾನ ಶೃಂಗದಲ್ಲಿ ಪಿಎಂ ಮೋದಿ

 ಏಕಬಳಕೆ ಪ್ಲ್ಯಾಸ್ಟಿಕ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲು ಒಂದು ಬೃಹತ್ ಆಂದೋಲನಕ್ಕೆ ನಾವು ಈ ಸ್ವಾತಂತ್ರ ದಿನದಂದು ಕರೆ ನೀಡಿದ್ದೇವೆ. ಇದು ಜಾಗತಿಕ ಮಟ್ಟದಲ್ಲಿ ಏಕಬಳಕೆಯ ಪ್ಲ್ಯಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

published on : 23rd September 2019