• Tag results for ಯು.ಎಸ್

ಅಮೆರಿಕನ್ ಕವಯತ್ರಿ ಲೂಯಿಸ್ ಗ್ಲುಕ್ಸ್ ಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ

ಅಮೆರಿಕಾದ ಮಹಿಳಾ ಕವಯತ್ರಿ  ಲೂಯಿಸ್ ಗ್ಲುಕ್ಸ್ ಅವರು 2020 ರ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

published on : 8th October 2020

ಅಮೆರಿಕಾದ ಪ್ರತಿಷ್ಠಿತ ನೌಕಾಪಡೆ ಕಾಲೇಜು ಪ್ರತಿನಿಧಿಯಾಗಿ ಕೊಡಗಿನ ಲೆ.ಕಮಾಂಡರ್ ಸೂರಜ್ ಅಯ್ಯಪ್ಪ ಆಯ್ಕೆ

ಕೊಡಗು ಮೂಲದ ಲೆಫ್ಟಿನೆಂಟ್ ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕಾದ ಪ್ರಷ್ಠಿತ ನೌಕಾಯುದ್ದ ತರಬೇತಿ ಕಾಲೇಜಿಗೆ  ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

published on : 27th August 2020

ಯುಎಸ್ ಓಪನ್ 2019: ವಿಶ್ವಶ್ರೇಷ್ಠ ಫೆಡರರ್ ಎದುರು ಕೆಚ್ಚೆದೆಯ ಹೋರಾಟ ನಡೆಸಿ ಮಣಿದ ನಗಾಲ್

ಯುಎಸ್ ಓಪನ್ ಮೊದಲ ದಿನದಾಟದಲ್ಲಿ ವಿಶ್ವ ಶ್ರೇಷ್ಠ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಎದುರು ಭಾರತದ ಪ್ರತಿಭೆ ಸುಮಿತ್ ನಗಾಲ್ ಪರಾಜಿತರಾಗಿದ್ದಾರೆ.

published on : 27th August 2019