• Tag results for ರಂದೀಪ್ ಸುರ್ಜೆವಾಲಾ

ಗಡಿ ವಿಚಾರವಾಗಿ ಚೀನಾ ಹೆಸರು ಹೇಳಲು ಸರ್ಕಾರಕ್ಕೆ ಭಯವೇಕೆ: ಕಾಂಗ್ರೆಸ್‌

74ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ಮಾಡಿದ್ದ ಭಾಷಣದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಅಧಿಕಾರದಲ್ಲಿ ಕುಳಿತವರಿಗೆ ಚೀನಾ ಹೆಸರು ಹೇಳಲು ಭಯವೇಕೆ ಎಂದು ಟೀಕಿಸಿದೆ.

published on : 15th August 2020