• Tag results for ರಕ್ಷಿತ್ ಶೆಟ್ಟಿ ಜನ್ಮದಿನ

ರಕ್ಷಿತ್ ಶೆಟ್ಟಿ ಜನ್ಮದಿನಕ್ಕೆ '777 ಚಾರ್ಲಿ' ತಂಡದಿಂದ ಸಿಕ್ತಿದೆ ವಿಶೇಷ ಗಿಫ್ಟ್!

777 ಚಾರ್ಲಿ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಜತೆಯಾಗಿರುವ  ಕಿರಣರಾಜ್ ನಟನ ಜನ್ಮದಿನ (ಜೂನ್ 6) ರಂದು ವಿಶೇಷ ವಿಡಿಯೋವೊಂದನ್ನು ರಿಲೀಸ್ ಮಾಡಲಿದ್ದಾರೆ.ಈ ವೀಡಿಯೋ ಮೂಲಕ ರಕ್ಷಿತ್ ಪಾತ್ರ ಹಾಗೂ ಮುಂದಿನ ಚಿತ್ರದ ಉದ್ದೇಶವನ್ನು ಬಿಚ್ಚಿಡಲಿದ್ದಾರೆ.

published on : 4th June 2020