• Tag results for ರಫೆಲ್ ಫೈಟರ್ ಜೆಟ್

ಫ್ರಾನ್ಸ್ ರಫೇಲ್ ವಿಮಾನ ಸ್ವಾಗತಕ್ಕೆ ದೇಶದಲ್ಲಿ ಸಿದ್ಧತೆ

ಫ್ರಾನ್ಸ್ ನಿಂದ ತರುತ್ತಿರುವ ರಫೇಲ್ ಯುದ್ಧ ವಿಮಾನ ಬರಮಾಡಿಕೊಳ್ಳಲು ಭಾರತೀಯ ವಾಯುಪಡೆ ಈಗಾಗಲೇ ಎಲ್ಲ ತಯಾರಿ ಮಾಡಿಕೊಂಡಿದೆ. ವಾಯುನೆಲೆಗಳಲ್ಲಿ ಮೂಲಸೌಕರ್ಯ ಒದಗಿಸಲಾಗಿದ್ದು, ಜೊತೆಗೆ ಪೈಲಟ್‌ಗಳಿಗೂ ಅಗತ್ಯ ತರಬೇತಿ ನೀಡಲಾಗಿದೆ.

published on : 8th October 2019