- Tag results for ರಶ್ಮಿಕಾ ಮಂದಣ್ಣ
![]() | ಆ ಸುದ್ದಿಗಳು ನಿಜವಾಗಿದ್ದರೆ ಚೆನ್ನಾಗಿರುತ್ತಿತ್ತು.. ಅದೇ ನನ್ನ ಕನಸು: ರಶ್ಮಿಕಾ ಮಂದಣ್ಣಅತಿ ಕಡಿಮೆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ತಾರಾ ನಾಯಕಿಯ ಪಟ್ಟ ಅಲಂಕರಿಸಿರುವ ರಷ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಸಿನಿಮಾರಂಗಕ್ಕೆ ಪರಿಚಯಗೊಂಡ ಈ ಬೆಡಗಿ ಅತ್ಯಂತ ಕಡಿಮೆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. |
![]() | ಬಾಲಿವುಡ್ ಗೆ ಹಾರಿದ ರಶ್ಮಿಕಾ: 'ಮಿಷನ್ ಮಜ್ನು' ಚಿತ್ರದಲ್ಲಿ ಸಿದ್ಧಾರ್ಥ್ ಜೊತೆ ರಶ್ಮಿಕಾ ರೊಮ್ಯಾನ್ಸ್ಏಕ್ ವಿಲನ್ ಖ್ಯಾತಿಯ ಸಿದ್ಧಾರ್ಥ್ ಅವರೊಂದಿಗೆ ಕನ್ನಡತಿ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್ ಮಾಡಲಿದ್ದಾರೆ. |
![]() | ಮೊದಲ ಬಾರಿಗೆ ಆಲ್ಬಂ ವಿಡಿಯೋ ಸಾಂಗ್ ನಲ್ಲಿ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ, ವಿಡಿಯೋ ಟೀಸರ್!ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ತಮ್ಮ ಇತ್ತೀಚಿನ ಮ್ಯೂಸಿಕ್ ವಿಡಿಯೋ 'ಟಾಪ್ ಟಕರ್' ಗಾಗಿ ರ್ಯಾಪರ್ ಬಾದ್ಶಾ ಅವರೊಂದಿಗೆ ಕೈಜೋಡಿಸಿದ್ದಾರೆ. |
![]() | 'ಎಲ್ಲವನ್ನು ಮರೆತು ಥಿಯೇಟರ್ ಗೆ ಬನ್ನಿ ಎಂದು ಹೇಳುವಷ್ಟು ಸ್ವಾರ್ಥಿಯಲ್ಲ; ನನ್ನ ಸಂಭಾವನೆ 2 ಕೋಟಿ ಅಲ್ಲವೇ ಅಲ್ಲ!'ರಶ್ಮಿಕಾ ಮಂದಣ್ಣ ಸದ್ಯ ಹಲವು ಭಾಷೆಗಳಲ್ಲಿ ಬ್ಯುಸಿಯಾಗಿರುವ ಕನ್ನಡ ನಟಿ, ಫೆಬ್ರವರಿ 19 ರಂದು ರಶ್ಮಿಕಾ ನಟಿಸಿರುವ ಪೊಗರು ರಿಲೀಸ್ ಆಗುತ್ತಿದೆ. |
![]() | 3 ವರ್ಷಗಳ ನಂತರ ತಮ್ಮನ್ನು ನೆನೆದ ರಶ್ಮಿಕಾಗೆ ನಟ ರಕ್ಷಿತ್ ಶೆಟ್ಟಿ ಶುಭ ಹಾರೈಕೆ!ನಿಶ್ಚಿತಾರ್ಥವಾಗಿ ಬ್ರೇಕಪ್ ಆದ 3 ವರ್ಷಗಳ ಬಳಿಕ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರು ನಟ ರಕ್ಷಿತ್ ಶೆಟ್ಟಿಯವರನ್ನು ನೆನಪು ಮಾಡಿಕೊಂಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. |
![]() | ಚಿತ್ರರಂಗದ ಚೇತರಿಕೆಗೆ ಧ್ರುವ ಸರ್ಜಾ ಮಾಸ್ ಎಂಟ್ರಿ, ಪೊಗರು ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್!ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. |
![]() | ಕಿರಿಕ್ ಬೆಡಗಿ ರಶ್ಮಿಕಾ ಈಗ 'ನ್ಯಾಷನಲ್ ಕ್ರಶ್ ಅಫ್ ಇಂಡಿಯಾ'!ಗೂಗಲ್ ನಲ್ಲಿ "ನ್ಯಾಷನಲ್ ಕ್ರಶ್ ಆಫ್ ಇಂಡಿಯಾ" ಎಂದು ಹುಡುಕಿದರೆ ನಿಮಗೆ ರಶ್ಮಿಕಾ ಮಂದಣ್ನ ಹೆಸರು ಹಾಗೂ ಚಿತ್ರ ಕಾಣಿಸುತ್ತದೆ! |
![]() | URLife ವೆಬ್ ತಾಣಕ್ಕೆ ರಶ್ಮಿಕಾ ಮಂದಣ್ಣ ಸಂಪಾದಕಿ!ರಾಮ್ಚರಣ್ ಪತ್ನಿ ಉಪಾಸನಾ ಕಮಿಸೇನಿ ಕೋನಿಡೇಲಾ ಅವರು URLife ವೆಬ್ ಮತ್ತು ಸೋಷಿಯಲ್ ಮೀಡಿಯಾವನ್ನು ಪ್ರಾರಂಭಿಸಿದ್ದಾರೆ. |