• Tag results for ರಾಫೆಲ್ ನಡಾಲ್

ಟೆನಿಸ್ ವೃತ್ತಿ ಜೀವನಕ್ಕೆ ಥಾಮಸ್ ಬೆರ್ಡಿಚ್ ವಿದಾಯ

ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ಅವರು ಟೆನಿಸ್ ವೃತ್ತಿ ಜೀವನಕ್ಕೆ ಭಾನುವಾರ ವಿದಾಯ ಘೋಷಿಸಿದರು. 

published on : 17th November 2019

ಎಟಿಪಿ ರ್ಯಾಂಕಿಂಗ್: ಜೊಕೊವಿಚ್  ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ರಫೇಲ್ ನಡಾಲ್

ಪ್ಯಾರೀಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಹೊರ ನಡೆದ ಸ್ಪೇನ್ ನ ರಫೇಲ್ ನಡಾಲ್ ಅವರು 12 ತಿಂಗಳು ಬಳಿಕ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ.

published on : 4th November 2019

ನಾಲ್ಕನೇ ಬಾರಿಗೆ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ರಾಫೆಲ್ ನಡಾಲ್

ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಓಪನ್ ಟೂರ್ನಿಯ ಪೈನಲ್ ನಲ್ಲಿ ಸ್ಪೈನ್ ನ ಟೆನ್ನಿಸ್ ದಂತಕಥೆ ರಾಫೆಲ್ ನಡಾಲ್ ವಿರೋಚಿತ ಜಯ ಸಾಧಿಸಿ ನಾಲ್ಕನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

published on : 9th September 2019

ವಿಂಬಲ್ಡನ್‌ನಲ್ಲಿ ನಾಳೆ ಬಹುನಿರೀಕ್ಷಿತ ಪಂದ್ಯ: ಫೆಡರರ್-ನಡಾಲ್ ಸೆಮಿಫೈನಲ್ ಕಾದಾಟಕ್ಕೆ ಕ್ಷಣಗಣನೆ

ಕಳೆದ 11 ವರ್ಷಗಳ ಬಳಿಕ ವಿಂಬಲ್ಡನ್‌ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಇಬ್ಬರು ಸ್ಟಾರ್‌ ಆಟಗಾರರಾದ ಸ್ವಿಜರ್‌ಲೆಂಡ್‌ ರೋಜರ್‌ ಫೆಡರರ್‌ ಹಾಗೂ ರಫೆಲ್‌ ನಡಾಲ್‌ ನಾಳೆ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

published on : 11th July 2019

ಕಿಂಗ್ ಆಫ್ ಕ್ಲೇ ನಡಾಲ್​ಗೆ 12ನೇ ಫ್ರೆಂಚ್​​ ಓಪನ್​ ಪ್ರಶಸ್ತಿ, ವೃತ್ತಿಜೀವನದ 18ನೇ ಗ್ರಾಂಡ್​ಸ್ಲಾಮ್​ ಗೆದ್ದು ಸಂಭ್ರಮ

"ಕಿಂಗ್ ಆಫ್ ಕ್ಲೇ" ಖ್ಯಾತಿಯ ಸ್ಪೇನ್ ನ ರಫೇಲ್​ ನಡಾಲ್​​ ಅವರು ಫ್ರೆಂಚ್​​ ಓಪನ್​​​ ಟೆನಿಸ್​​ ಟೂರ್ನಿ ಪುರುಷರ ಫೈನಲ್ಸ್ ನಲ್ಲಿ ಚಾಂಪಿಯನ್ ಆಗುವ ಮೂಲಕ 12ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

published on : 10th June 2019

ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿ: ರೋಜರ್ ಫೆಡರರ್ ಮಣಿಸಿ ಫೈನಲ್ ಪ್ರವೇಶಿಸಿದ ರಾಫೆಲ್ ನಡಾಲ್

ಇಂದು ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿದ ರಾಫೆಲ್ ನಡಾಲ್ ಫೈನಲ್ ಪ್ರವೇಶಿಸಿದ್ದಾರೆ.

published on : 7th June 2019

ಆಸ್ಟ್ರೇಲಿಯನ್ ಓಪನ್ : ನಡಾಲ್ ವಿರುದ್ಧ ಗೆಲುವು ಸಾಧಿಸಿದ ಜೊಕೊವಿಕ್ ಚಾಂಪಿಯನ್

ಅಗ್ರ ಶ್ರೇಯಾಂಕಿತ ಸೆರ್ಬಿಯಾದ ನೊವಾಕ್ ಜೊಕೊವಿಕ್ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ 2019 ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಮೆಂಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

published on : 27th January 2019