• Tag results for ರಾಹುಲ್ ಅವೇರ್

ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಜೀತೇಂದ್ರಗೆ ಬೆಳ್ಳಿ, ರಾಹುಲ್, ದೀಪಕ್ ಗೆ ಕಂಚು

ಭಾನುವಾರ ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಜಿತೇಂದ್ರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ರಾಹುಲ್ ಅವೇರ್ 61 ಕೆಜಿ ಮತ್ತು ದೀಪಕ್ ಪುನಿಯಾ 86 ಕೆಜಿ ತೂಕದಲ್ಲಿ ಕಂಚು ಗೆದ್ದಿದ್ದಾರೆ.

published on : 24th February 2020

ವಿಶ್ವಕುಸ್ತಿ: ರಾಹುಲ್ ಅವೇರ್ ಗೆ ಕಂಚು

ಭಾರತೀಯ ಕುಸ್ತಿಪಟು ರಾಹುಲ್ ಅವೇರ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇದಕ್ಕೆ ಮುನ್ನ ಯುವ ಕ್ರೀಡಾಪಟು ದೀಪಕ್ ಪುನಿಯಾ ಬೆಳ್ಳಿ ಗಳಿಸಿ ಗಾಯದ ಸಮಸ್ಯೆಯಿಂದಾಗಿ ಫೈನಲ್ಸ್ ನಿಂದ ಹೊರಬಂದಿದ್ದರು.  

published on : 22nd September 2019