• Tag results for ರೂಪಾಂತರಿ ಕೊರೋನಾ

ವೇಗಗತಿಯ ಹರಡುವಿಕೆ, ಆದರೆ ಕಡಿಮೆ ಮಾರಕ: 'ಮಹಾ' ರೂಪಾಂತರಿ ಕೊರೋನಾ ಬಗ್ಗೆ ಕೇಂದ್ರ ತಂಡದ ಎಚ್ಚರಿಕೆ!

ಕೊರೋನಾವನ್ನು ಹಿಮ್ಮೆಟ್ಟಿಸುವುದಕ್ಕೆ ಯತ್ನಿಸುತ್ತಿರುವ ಭಾರತಕ್ಕೆ ಮಹಾರಾಷ್ಟ್ರದ ರೂಪಾಂತರಿ ಕೊರೋನಾ ಹೊಸ ಸವಾಲಾಗಿ ಪರಿಣಮಿಸಿದೆ. 

published on : 6th March 2021

ಭಾರತದಲ್ಲಿ ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆ

ಬ್ರಿಟನ್ನಿನಲ್ಲಿ ಹೊಸದಾಗಿ ಕಂಡು ಬಂದ ರೂಪಾಂತರಿ ಕೊರೋನ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

published on : 25th January 2021

ಬ್ರಿಟನ್ ರೂಪಾಂತರಿ ಕೊರೋನಾ ವೈರಸ್ ಹಳೆಯ ವೈರಸ್ ಗಿಂತ ಮಾರಣಾಂತಿಕ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ಬ್ರಿಟನ್ ನಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವೈರಸ್ ಹಳೆಯ ಕೋವಿಡ್ ವೈರಸ್ ಗಿಂತ ಮಾರಣಾಂತಿಕವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

published on : 24th January 2021

ಜಗತ್ತಿನ 60 ರಾಷ್ಟ್ರಗಳಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆ, 93 ಸಾವಿರ ಮಂದಿ ಸಾವು: ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿನ 60 ರಾಷ್ಟ್ರಗಳಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

published on : 20th January 2021

ಬ್ರಿಟನ್ ನ ರೂಪಾಂತರಿ ಕೊರೋನಾ ವೈರಸ್: ಸೋಂಕಿತರ ಸಂಖ್ಯೆ 109ಕ್ಕೆ ಏರಿಕೆ 

ಬ್ರಿಟನ್ ನಲ್ಲಿ ಕಾಣಿಸಿಕೊಂಡು ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ರೂಪಾಂತರಿತ ಕೊರೋನಾ ವೈರಸ್ ಪತ್ತೆಹಚ್ಚಿ ನಿಯಂತ್ರಿಸಲು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಎನ್‌ಎ ನ್ಯೂಕ್ಲಿಯೋಟೈಡ್‌ಗಳು(ಜಿನೊಮೆ ಅನುಕ್ರಮ)ವನ್ನು ಆರಂಭಿಸಲಾಗಿದೆ.

published on : 14th January 2021

ಮೆಕ್ಸಿಕೊದಲ್ಲೂ ಕಾಣಿಸಿಕೊಂಡ ಬ್ರಿಟನ್ ಹೊಸ ಮಾದರಿ ಕೊರೋನಾ ಸೋಂಕು

ಮೆಕ್ಸಿಕೊದಲ್ಲಿ ಬ್ರಿಟನ್ ನಲ್ಲಿ ಕಾಣಿಸಿಕೊಂಡ ಹೊಸ ರೂಪಾಂತರಿ ಕೊರೋನ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆಎಂದು ತಮೌಲಿಪಾಸ್ ರಾಜ್ಯದ ಆರೋಗ್ಯ ಕಾರ್ಯದರ್ಶಿ ಗ್ಲೋರಿಯಾ ಮೊಲಿನಾ ಗ್ಯಾಂಬೊವಾ ಹೇಳಿದ್ದಾರೆ.

published on : 11th January 2021

ದೇಶದಲ್ಲಿ ಇಳಿಯುತ್ತಿರುವ ಮಹಾಮಾರಿ ಆರ್ಭಟ: ಭಾರತದಲ್ಲಿಂದು ಒಂದೂ ರೂಪಾಂತರಿ ಕೊರೋನಾ ಕೇಸ್ ಪತ್ತೆಯಿಲ್ಲ

ಭಾರತದಲ್ಲಿ ಕೊರೋನಾ ವೈರಸ್ ಮಹಾಮಾರಿ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಈ ನಡುವಲ್ಲೇ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೂ ರೂಪಾಂತರಿ ಕೊರೋನಾ ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

published on : 10th January 2021

ಇಂದಿನಿಂದ ಬೆಂಗಳೂರಿಗೆ ಬರಲಿದೆ ಬ್ರಿಟನ್ ವಿಮಾನ: ಏರ್'ಪೋರ್ಟ್'ನಲ್ಲಿ ತೀವ್ರಗೊಂಡ ಪ್ರಯಾಣಿಕರ ಪರೀಕ್ಷೆ

ರೂಪಾಂತರಿ ಕೊರೋನಾ ವೈರಸ್ ಆತಂಕದ ನಡುವಲ್ಲೇ ಬ್ರಿಟನ್ ವಿಮಾಯಾನ ಭಾನುವಾರದಿಂದ ಆರಂಭಗೊಳ್ಳಲಿದ್ದು, ಈ ನಡುವಲ್ಲೇ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರೀಕ್ಷೆ ತೀವ್ರಗೊಂಡಿದೆ. 

published on : 10th January 2021

ರೂಪಾಂತರಿ ಕೊರೋನಾ ಭೀತಿ: ಭಾರತ, ಇಂಗ್ಲೆಂಡ್ ನಲ್ಲಿ ವಿಮಾನ ಪ್ರಯಾಣಿಕರಿಗೆ ಆರ್ ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ!

ರೂಪಾಂತರಿ ಕೊರೋನಾ ಭೀತಿಯ ನಡುವೆ ಯುನೈಟೆಡ್ ಕಿಂಗ್ ಡಮ್ ನಿಂದ ವಿಮಾನಗಳ ಸೇವೆ ಪುನರ್ ಆರಂಭವಾಗಿದ್ದು, ಇಂಗ್ಲೆಂಡ್ ನಲ್ಲಿ ವಿಮಾನ ಹತ್ತುವ ಮುನ್ನ ಮತ್ತು ಭಾರತಕ್ಕೆ ಬಂದ ನಂತರ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಿಸಬೇಕಾಗಿದೆ.

published on : 9th January 2021

ದೇಶದಲ್ಲಿ ಮತ್ತೆ 11 ಜನರಲ್ಲಿ ರೂಪಾಂತರಿ ಕೊರೋನಾ ವೈರಸ್ ಪತ್ತೆ: ಸೋಂಕಿತರ ಸಂಖ್ಯೆ 82ಕ್ಕೆ ಏರಿಕೆ

ವಿಶ್ವದಾದ್ಯಂತ ಆತಂಕದ ಹೊಸ ಅಲೆ ಸೃಷ್ಟಿಸಿರುವ ಬ್ರಿಟನ್ನ ಹೈಸ್ಪೀಡ್ ಕೊರೋನಾ ವೈರಸ್ ಮಾದರಿ ಭಾರತದಲ್ಲಿ ದಿನೇ ದಿನೇ ಹೆಚ್ಚಳವಾಗುವ ಸುಳಿವು ಕಂಡು ಬರುತ್ತಿದೆ. ಶುಕ್ರವಾರ ಮತ್ತೆ 11 ಮಂದಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ.

published on : 8th January 2021

ರೂಪಾಂತರಿ ಕೊರೋನಾ ಆತಂಕದ ಮಧ್ಯೆ ಇಂದಿನಿಂದ ಭಾರತ-ಯುಕೆ ನಡುವೆ ವಿಮಾನ ಸಂಚಾರ ಆರಂಭ

ಯುಕೆಗೆ ನಾಗರಿಕ ವಿಮಾನಯಾನವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

published on : 6th January 2021

ಭಾರತದಲ್ಲಿ ಮತ್ತೆ 13 ಜನರಲ್ಲಿ ರೂಪಾಂತರಿ ಕೊರೋನಾ ಪತ್ತೆ: ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆ

ವಿಶ್ವದಾದ್ಯಂತ ಆತಂಕದ ಹೊಸ ಅಲೆ ಸೃಷ್ಟಿಸಿರುವ ಬ್ರಿಟನ್ನ ಹೈಸ್ಪೀಡ್ ಕೊರೋನಾ ವೈರಸ್ ಮಾದರಿ ಭಾರತದಲ್ಲಿ ದಿನೇ ದಿನೇ ಹೆಚ್ಚಳವಾಗುವ ಸುಳಿವು ಕಂಡು ಬರುತ್ತಿದೆ. ಬುಧವಾರ ಮತ್ತೆ 13 ಮಂದಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ.

published on : 6th January 2021

ರೂಪಾಂತರಿ ಕೊರೋನಾ: ನಗರದಲ್ಲಿ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರೆಲ್ಲರಿಗೂ ನೆಗೆಟಿವ್

ರಾಜಧಾನಿ ಬೆಂಗಳೂರಿನಲ್ಲಿ ರೂಪಾಂತರಿ ಕೊರೋನಾ ವೈರಸ್ ದೃಢಪಟ್ಟ ಬೊಮ್ಮನಹಳ್ಳಿಯ ವಸಂತಪುರ ಹಾಗೂ ಜೆಪಿ ನ ಗರದ ಮೂರನೇ ಹಂತದಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಮತ್ತೆ ಮಾಡುವ ಜೊತೆಗೆ ಅವರೆಲ್ಲರ ಆರೋಗ್ಯ ಪರೀಕ್ಷೆ ನಡೆಸಿ, ಗಂಟಲು ದ್ರವವನ್ನು ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು.

published on : 1st January 2021

ಹೊಸ ವರ್ಷಕ್ಕೆ ಹೊಸ ವೈರಾಣು ಭಯ: ಸಂಭ್ರಮಾಚರಣೆ ಕಾರ್ಯಕ್ರಮಗಳ ಬಗ್ಗೆ ಜಾಗರೂಕರಾಗಿರಲು ರಾಜ್ಯಗಳಿಗೆ ಕೇಂದ್ರದ ಸೂಚನೆ

ದೇಶಾದ್ಯಂತ ಬ್ರಿಟನ್ ನ ರೂಪಾಂತರಿ ಕೊರೋನಾ ವೈರಸ್ ಭೀತಿ ಎದುರಾಗಿದ್ದು, ಈ ನೆರಳಿನಲ್ಲೇ ನಡೆಯುವ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಗಳ ಬಗ್ಗೆ ಅತ್ಯಂತ ಜಾಗರೂಕರಾಗಿರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ಸೂಚನೆ ನೀಡಿದೆ. 

published on : 30th December 2020

ಆ ವ್ಯಕ್ತಿಗೆ ಪ್ರಯಾಣದ ಹಿನ್ನೆಲೆಯೇ ಇಲ್ಲ, ಆದರೂ ರೂಪಾಂತರಿ ಕೋವಿಡ್ ಸೋಂಕಿಗೆ ಗುರಿಯಾದ! 

ಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೋನಾ ವೈರಸ್ ವಿಶ್ವಾದ್ಯಂತ ಹರಡುತ್ತಿದೆ. ಆದರೆ ಇದೇ ಮಾದರಿಯ ವೈರಾಣು ಸೋಂಕು ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. 

published on : 30th December 2020
1 2 >