- Tag results for ರೈತರ ಪ್ರತಿಭಟನೆ
![]() | ರೈತರ ಪ್ರತಿಭಟನೆ ಕುರಿತಂತೆ ನಿಮ್ಮ ಮೌನ ಯಾಕೆ? ಶ್ರೀಮತಿ ಜೋನಸ್ ಕೆಣಕಿದ ಮಿಯಾ ಖಲೀಫಾಭಾರತದಲ್ಲಿನ ರೈತರ ಪ್ರತಿಭಟನೆ ಕುರಿತಂತೆ ಸತತ ಟ್ವೀಟ್ ಗಳನ್ನು ಮಾಡುತ್ತಿರುವ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. |
![]() | ರೈತರ ಪ್ರತಿಭಟನೆಗೆ ಬೆಂಬಲ: ತನ್ನ ವಿರುದ್ಧ ವ್ಯಂಗ್ಯವಾಡಿದ್ದ ಟ್ರೋಲಿಗರ ಬೆವರಿಳಿಸಿದ ಮಿಯಾ ಖಲೀಫಾವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಇದಕ್ಕೆ ವಿದೇಶಿ ತಾರೆಗಳು ಬೆಂಬಲ ಸೂಚಿಸಿದ್ದರು. ಇನ್ನು ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬೆಂಬಲ ಸೂಚಿಸಿದ್ದು ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದರು. |
![]() | ದೆಹಲಿಯಲ್ಲಿ ಉದ್ರಿಕ್ತ ರೈತರು ನಡೆಸಿದ ಹಿಂಸಾಚಾರದ ಭೀಕರ ಫೋಟೋಗಳು!ನವದೆಹಲಿಯಲ್ಲಿ ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು ರಾಷ್ಟ್ರ ರಾಜಧಾನಿ ಪ್ರಕ್ಷುಬ್ಧಗೊಂಡಿದೆ. |
![]() | ಆಶ್ರುವಾಯು, ಲಾಠಿಚಾರ್ಜ್ ಗೂ ಬಗ್ಗದೆ ಕೆಂಪುಕೋಟೆಗೆ ನುಗ್ಗಿದ ರೈತರು! ರಣಾಂಗಣ ದಿಲ್ಲಿಯ ಫೋಟೋಗಳುರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ಇಂದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರಿಂದ ಅಕ್ಷರಶ: ಇಂದು ರಣಾಂಗಣವಾಗಿ ರೂಪುಗೊಂಡಿತು. |
![]() | ಕೋವಿಡ್-19, ಚಳಿ ಗಾಳಿ ಮಧ್ಯೆ ರೈತರ ಪ್ರತಿಭಟನೆಯ ಚಿತ್ರಗಳುಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಇಡೀ ವಿಶ್ವದ ಗಮನ ಸೆಳೆದಿದೆ. |