• Tag results for ರೋಹಿ

ರೋಹಿ ಚಿತ್ರದ ಟ್ರೈಲರ್

ನಟಿ ಜಾಹ್ನವಿ ಕಪೂರ್ ಮತ್ತು ರಾಜಕುಮಾರ್ ರಾವ್ ಅಭಿನಯದ ರೋಹಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹಾರ್ದಿಕ್ ಮೆಹ್ತಾ ನಿರ್ದೇಶಿಸಿದ್ದಾರೆ.

published on : 19th February 2021

ಮೈನಸ್ ಒನ್ ಚಿತ್ರದ ಟ್ರೈಲರ್

ರೋಹಿತ್ ಕಿರಣ್ ಮತ್ತು ರಮಿತ ಶೆಟ್ಟಿಗಾರ್ ಅಭಿನಯದ ಮೈನಸ್ ಒನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 9th December 2020

'ಭೀಮಸೇನಾ ನಳಮಹರಾಜ' ಚಿತ್ರದ ಟೀಸರ್

ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ ರಾವ್ ನಿರ್ಮಾಣದ 'ಭೀಮಸೇನ ನಳಮಹರಾಜ' ಚಿತ್ರವನ್ನು ಕಾರ್ತಿಕ್ ಸರಗೂರ್ ನಿರ್ದೇಶಿಸಿದ್ದಾರೆ. ಅರವಿಂದ್ ಅಯ್ಯರ್, ಆರೋಹಿ ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

published on : 20th October 2020

ಅಕ್ಷಯ್ ಅಭಿನಯದ 'ಸೂರ್ಯವಂಶಿ' ಚಿತ್ರದ ಟ್ರೈಲರ್

ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣವೀರ್ ಕಪೂರ್ ತ್ರಿವಳಿ ಕಾಂಬೋದಲ್ಲಿ ಮೂಡಿಬರುತ್ತಿರುವ ಸೂರ್ಯವಂಶಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸಖತ್ ಸ್ಟಂಟ್ ಗಳಿವೆ.

published on : 2nd March 2020