• Tag results for ಲೆ.ಗವರ್ನರ್ ಕಿರಣ್ ಬೇಡಿ

ಪುದುಚೆರಿ ವಿಧಾನಸಭೆ: ಬಜೆಟ್ ಅಧಿವೇಶನ ಆರಂಭಕ್ಕೆ ಲೆ. ಗವರ್ನರ್ ಭಾಷಣ ರದ್ದುಪಡಿಸಿದ ಸಭಾಧ್ಯಕ್ಷರು!

ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಬಜೆಟ್ ಅಧಿವೇಶನದ ಭಾಷಣವನ್ನು ರದ್ದುಪಡಿಸಿ ವಿಧಾನಸಭಾಧ್ಯಕ್ಷ ವಿ ಶಿವಕೊಝುಂತು ಅಧಿವೇಶನವನ್ನು ಮಧ್ಯಾಹ್ನ 12.05ರವರೆಗೆ ಮುಂದೂಡಿದ ಪ್ರಸಂಗ ಸೋಮವಾರ ಪುದುಚೆರಿ ವಿಧಾನಸಭೆಯಲ್ಲಿ ನಡೆಯಿತು.

published on : 20th July 2020