• Tag results for ಲೈಂಗಿಕವಾಗಿ ಬಳಕೆ

ರಹಸ್ಯವಾಗಿ ಮದುವೆಯಾಗಿ 1 ವರ್ಷ ಸಂಸಾರ ನಡೆಸಿ ಓಡಿ ಹೋಗಿದ್ದ ಬೆಂಗಳೂರು ಟೆಕ್ಕಿ ಬಂಧನ, 10 ಲಕ್ಷ ಆಮಿಷ!

ತಂದೆ ತಾಯಿಗೆ ತಿಳಿಯದಂತೆ ಟೆಕ್ಕಿಯೊಂದಿಗೆ ಮದುವೆ ಮಾಡಿಕೊಂಡು 1 ವರ್ಷಗಳ ಕಾಲ ಸಂಸಾರ ನಡೆಸಿದ್ದ ಯುವತಿಯೋರ್ವಳು ಇದೀಗ ತನಗೆ ಅನ್ಯಾಯವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

published on : 21st August 2020