• Tag results for ವಿವಿಎಸ್ ಲಕ್ಷ್ಮಣ್

ವಿರಾಟ್ ಕೊಹ್ಲಿ ಕುರಿತಂತೆ ಮೈಕಲ್ ಕ್ಲಾರ್ಕ್‍ ಹೇಳಿಕೆಗೆ ವಿವಿಎಸ್ ಲಕ್ಷ್ಮಣ ಕಿಡಿ

ಐಪಿಎಲ್‌ನಲ್ಲಿ ಉತ್ತಮ ಒಪ್ಪಂದ ಕಂಡುಕೊಳ್ಳುವುದ್ದಕ್ಕಾಗಿ ಭಾರತದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಟಗಾರರು ಮೃದುಧೋರಣೆ ತೋರಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿಕೆಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿ.ವಿ.ಎಸ್. ಲಕ್ಷ್ಮಣ್ ಅವರು ತಿರುಗೇಟು ನೀಡಿದ್ದಾರೆ.

published on : 15th April 2020

ಕೊಹ್ಲಿ ನಾಯಕತ್ವದ ಬ್ಲೂ ಬಾಯ್ಸ್ ನನ್ನ ಕನಸು ನನಸು ಮಾಡಿದ್ದಾರೆ: ವಿವಿಎಸ್ ಲಕ್ಷ್ಮಣ್

ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿದ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಗೆ 2019ನೇ ವರ್ಷ ಅದ್ಭುತವಾದದ್ದು ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್ ಮನ್ ವಿವಿಯಸ್ ಲಕ್ಷ್ಮಣ್ ಹೇಳಿದ್ದಾರೆ.

published on : 28th December 2019

ಕೊಹ್ಲಿ ನಾಯಕತ್ವದ ಭಾರತ ತಂಡ ನನ್ನ ಕನಸು ನನಸು ಮಾಡಿದೆ-ಲಕ್ಷ್ಮಣ್

ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಜಯ ಸಾಧಿಸಿದ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಗೆ 2019ನೇ ವರ್ಷ ಅದ್ಭುತವಾದದ್ದು ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್‌‌ಮನ್ ವಿವಿಯಸ್  ಲಕ್ಷ್ಮಣ್ ಹೇಳಿದ್ದಾರೆ.

published on : 27th December 2019

ಡೈವ್ ಕ್ಯಾಚ್ ಹಿಡಿದು ಆಟಕ್ಕೆ ವಯಸ್ಸಿನ ಮಿತಿಯಿಲ್ಲವೆಂದು ತೋರಿಸಿದ ವಿವಿಎಸ್ ಲಕ್ಷ್ಮಣ್, ವಿಡಿಯೋ!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೈದಾನದಲ್ಲಿ ಡೈವ್ ಮಾಡಿ ಅದ್ಭುತ ಕ್ಯಾಚ್ ಹಿಡಿದಿದ್ದು ಈ ಮೂಲಕ ಆಟಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

published on : 17th October 2019

ಪಂತ್ ಗೆ 5 ಅಥವಾ 6ನೇ ಕ್ರಮಾಂಕ ನೀಡಿ: ವಿವಿಎಸ್ ಲಕ್ಷ್ಮಣ್ 

ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ  ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಯಶ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ಮೊದಲಿನಂತೆ ಕೆಳ ಕ್ರಮಾಂಕದಲ್ಲಿ ಸ್ವತಂತ್ರವಾಗಿ ಆಡಲು ಬಿಡಿ ಎಂದು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಸಲಹೆ ನೀಡಿದ್ದಾರೆ.

published on : 23rd September 2019