• Tag results for ವಿಶ್ವೇಶ ತೀರ್ಥ ಶ್ರೀಪಾದಂಗಳು

ವಿದ್ಯಾಪೀಠಕ್ಕೆ ದ್ವಾರಕಾ, ಬದರಿ ಶಂಕರಾಚಾರ್ಯರ ಪ್ರತಿನಿಧಿ ಭೇಟಿ, ಪೇಜಾವರ ಶ್ರೀಗಳ ಬೃಂದಾವನಕ್ಕೆ ಗೌರವ ಸಮರ್ಪಣೆ

ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ ದ್ವಾರಕಾ ಶಾರದಾ ಪೀಠ, ಬದರಿ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮಿಗಳು ವಿದ್ಯಾಪೀಠಕ್ಕೆ ಸಂದೇಶ ಹೊಂದಿರುವ ಪತ್ರ ತಲುಪಿಸಿದ್ದಾರೆ. 

published on : 31st December 2019