- Tag results for ವೃದ್ಧ ವ್ಯಕ್ತಿ
![]() | ಕೊರೋನಾ ಗೆದ್ದ 93 ವರ್ಷದ ವೃದ್ಧ: ಸೋಂಕಿನಿಂದ ಚೇತರಿಸಿಕೊಂಡ ರಾಜ್ಯದ 3ನೇ ಹಿರಿಯ ವ್ಯಕ್ತಿಕೊರೋನಾದಿಂದ ವೃದ್ಧರಿಗೆ ಅಪಾಯ ಹೆಚ್ಚು ಎಂಬ ಸುದ್ದಿಗಳ ನಡುವೆಯೂ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ 93 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಈ ಬೆಳವಣಿಗೆ ಇತರೆ ಸೋಂಕಿತರಲ್ಲಿ ಭರವಸೆ ಮೂಡುವಂತೆ ಮಾಡಿದೆ. |
![]() | 105 ವರ್ಷದ ಕೊರೋನಾ ವೈರಸ್ ಸೋಂಕಿತ ವೃದ್ಧ ಗುಣಮುಖ!ಮಹಾಮಾರಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 105 ವರ್ಷದ ವೃದ್ಧರೊಬ್ಬರು ಗುಣಮುಖರಾಗಿದ್ದು, ಇದರೊಂದಿಗೆ ಮತ್ತಷ್ಟು ಕೊರೋನಾ ಸೋಂಕಿತರಿಗೆ ಭರವಸೆಯ ಆಶಾಕಿರಣ ಮೂಡಿಸಿದ್ದಾರೆ. |