• Tag results for ಶಂಭೋ ಶಿವ ಶಂಕರ

ಶಂಭೋ ಶಿವಶಂಕರ ಸಿನಿಮಾಗೆ ಸೋನಾಲ್ ಮಾಂಟೆರೋ ನಾಯಕಿ

ಸೋನಾಲ್‌ ಮೊಂಟೆರೋ ಈಗ ಸದ್ದಿಲ್ಲದೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಕ್ಕೆ ಭಾನುವಾರ ಮುಹೂರ್ತ ಕೂಡಾ ನಡೆದಿದೆ. ಅಂದ ಹಾಗೆ, ಚಿತ್ರದ ಹೆಸರು “ಶಂಭೋ ಶಿವ ಶಂಕರ’. ಇದು ಸಂಪೂರ್ಣ ಹೊಸಬರ ತಂಡ. ಈ ಚಿತ್ರವನ್ನು ಕೋನಮಾನಹಳ್ಳಿ ಶಂಕರ್‌ ನಿರ್ದೇಶಿಸುತ್ತಿದ್ದಾರೆ.

published on : 30th September 2020

ಧರ್ಮಗಿರಿ ಮಂಜುನಾಥನ ಸನ್ನಿಧಿಯಲ್ಲಿ 'ಶಂಭೋ ಶಿವ ಶಂಕರ' ಚಿತ್ರಕ್ಕೆ ಚಾಲನೆ

ಅಘನ್ಯ ಪಿಕ್ಚರ್ಸ್ ಅವರ  'ಶಂಭೋ ಶಿವ ಶಂಕರ' ಚಿತ್ರದ ಮುಹೂರ್ತ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಸರಳವಾಗಿ  ನೆರವೇರಿದೆ. 

published on : 28th September 2020