- Tag results for ಶಶಿ ತರೂರ್
![]() | ಮನ್ ಮೋಹನ್ ಸಿಂಗ್ ಪ್ರಶಂಸಿಸಿ, ಪ್ರಧಾನಿ ಮೋದಿ ಬಗ್ಗೆ ಉಲ್ಲೇಖಿಸದ ಒಬಾಮಾ- ಶಶಿ ತರೂರ್ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆತ್ಮಚರಿತ್ರೆಯಲ್ಲಿ ಮನಮೋಹನ್ ಸಿಂಗ್ ಬಗ್ಗೆ ಅಪಾರ ಪ್ರಶಂಸೆ ಇದೆ ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಸರಣಿ ಟ್ವೀಟ್ ಮೂಲಕ ಹೇಳಿದ್ದಾರೆ. |
![]() | ಈವರೆಗೂ ಕೇಳಿಯೇ ಇರದ ಇಂಗ್ಲಿಷ್ ಪದಗಳನ್ನು ಹೇಳಿದ 10 ನೇ ತರಗತಿ ಬಾಲಕಿ: ಶಶಿ ತರೂರ್ ನಿಬ್ಬೆರಗು!ಶಶಿ ತರೂರ್ ಇಂಗ್ಲೀಷ್ ಮಾತನಾಡುತ್ತಿದ್ದಾರೆ ಎಂದರೆ ಪಕ್ಕದಲ್ಲಿ ಆಂಗ್ಲ ನಿಘಂಟು ಇಟ್ಟುಕೊಂಡು ಅರ್ಥ ಮಾಡಿಕೊಳ್ಳಬೇಕೆಂಬುದು ಜನಜನಿತ, ಆದರೆ ಅಂತಹ ಶಶಿ ತರೂರ್ ಅವರೂ ಇಂಗ್ಲಿಷ್ ನಿಘಂಟು ಪಕ್ಕದಲ್ಲಿಟ್ಟುಕೊಂಡು ಅರ್ಥ ಮಾಡಿಕೊಳ್ಳುವಂತಾದರೆ? |
![]() | 'ನಾವೇಕೆ ಕ್ಷಮೆ ಕೇಳಬೇಕು, ಬಿಜೆಪಿ ನಾಯಕರ ಆರೋಪ ನನಗೆ ಅರ್ಥವೇ ಆಗುತ್ತಿಲ್ಲ: ಪುಲ್ವಾಮಾ ದಾಳಿ ಬಗ್ಗೆ ಶಶಿ ತರೂರ್ಕಳೆದ ವರ್ಷ ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರ ಮುಂದಿಟ್ಟಿದ್ದ ಪ್ರಶ್ನೆಗಳಿಗೆ ಕ್ಷಮೆ ಕೇಳಬೇಕೆಂದು ಬಿಜೆಪಿ ಒತ್ತಾಯಿಸಿರುವುದನ್ನು ಸಂಸದ ಶಶಿ ತರೂರು ಪ್ರಶ್ನೆ ಮಾಡಿದ್ದಾರೆ. |
![]() | ಕೊರೋನಾ ನಿಭಾಯಿಸುವಲ್ಲಿ ಮೋದಿ ಸರ್ಕಾರ ವಿಫಲ, ಲಾಹೋರ್ನಲ್ಲಿ ನಿಂತು ಗುಡುಗಿದ ಶಶಿ ತರೂರ್ಮಹಾಮಾರಿ ಕೊರೋನಾ ನಿಭಾಯಿಸುವಲ್ಲಿ ಭಾರತಕ್ಕಿಂತ ಪಾಕಿಸ್ತಾನ ಉತ್ತಮ ಸಾಧನೆ ಮಾಡಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಲಾಹೋರ್ನಲ್ಲಿ ನಿಂತ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. |
![]() | ಹಿಂದೂ-ಮುಸ್ಲಿಂ ದಂಪತಿ ಜಾಹಿರಾತು: ತನಿಷ್ಕ್ ಜ್ಯುವೆಲರಿಗೆ ಟ್ವೀಟರಿಗರಿಂದ ಮಂಗಳಾರತಿ, ವಿಡಿಯೋ!ಹಿಂದೂ-ಮುಸ್ಲಿಂ ದಂಪತಿಯ ಜಾಹಿರಾತು ಮೂಲಕ ತನಿಷ್ಕ್ ಜ್ಯುವೆಲರಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತನಿಷ್ಕ್ ತನ್ನ ಜಾಹಿರಾತುವನ್ನು ಡಿಲೀಟ್ ಮಾಡಿದೆ. |
![]() | ಸಂಜು ಸ್ಯಾಮ್ಸನ್ ಮುಂದಿನ ಧೋನಿ ಎಂದ ಶಶಿ ತರೂರ್ಗೆ ಗಂಭೀರ್ ತಿರುಗೇಟು!ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಅವರು ಮುಂದಿನ ಎಂಎಸ್ ಧೋನಿ ಎಂದ ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿಕೆಗೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಭೀರ್ ತಿರುಗೇಟು ನೀಡಿದ್ದಾರೆ. ಸಂಜು ಸ್ಯಾಮ್ಸನ್ ಮುಂದೆ ಯಾರ ಸ್ಥಾನ ತುಂಬುವುದು ಬೇಡ ಎಂದು ಹೇಳಿದ್ದಾರೆ. |
![]() | ಕೋವಿಡ್-19, ಆರ್ಥಿಕತೆ ಕುಸಿತ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶಶಿ ತರೂರ್ ತೀವ್ರ ವಾಗ್ದಾಳಿಕೋವಿಡ್-19 ಹಾಗೂ ದೇಶದ ಆರ್ಥಿಕತೆ ನಿರ್ವಹಣೆ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಶಶಿ ತರೂರ್ ಲೋಕಸಭೆಯಲ್ಲಿಂದು ತೀವ್ರ ವಾಗ್ದಾಳಿ ನಡೆಸಿದರು. |
![]() | ಚೀನಾದೊಂದಿಗಿನ ಮಾತುಕತೆ ಕುರಿತು ಸರ್ಕಾರ ಎಂದಿಗೂ ಪ್ರತಿಪಕ್ಷಗಳಿಗೆ ವರದಿ ನೀಡಿಲ್ಲ- ತರೂರ್ಚೀನಾದೊಂದಿಗಿನ ಮಾತುಕತೆ ಕುರಿತು ಸರ್ಕಾರ ಎಂದಿಗೂ ಪ್ರತಿಪಕ್ಷಗಳಿಗೆ ವರದಿ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶಶಿ ತರೂರ್ ಹೇಳಿದ್ದಾರೆ. |
![]() | ಕ್ರಿಕೆಟ್ ಬೆಟ್ಟಿಂಗ್ ಕಾನೂನುಬದ್ಧಗೊಳಿಸಿ: ಶಶಿ ತರೂರ್ ಒತ್ತಾಯಭಾರತದ ಕ್ರೀಡೆಯಲ್ಲಿ ಬೆಟ್ಟಿಂಗ್ ಅನ್ನು ಕಾನೂನುಬದ್ದಗೊಳಿಸಬೇಕೆಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ಸದಸ್ಯ ಶಶಿ ತರೂರ್ ಆಗ್ರಹಿಸಿದ್ದಾರೆ. |
![]() | ಕಾಂಗ್ರೆಸ್ ನಲ್ಲಿ ಶಶಿ ತರೂರ್ ‘ಅತಿಥಿ ಕಲಾವಿದ’ನಿದ್ದಂತೆ: ಕೋಡಿಕ್ಕುನ್ನಿಲ್ ಸುರೇಶ್ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ನಾಯಕರ ಪಟ್ಟಿಯಲ್ಲಿರುವ ಶಶಿ ತರೂರ್ ಕಾಂಗ್ರೆಸ್ ಪಕ್ಷದಲ್ಲಿ ‘ಅತಿಥಿ ಕಲಾವಿದ’ನಿದ್ದಂತೆ ಎಂದು ಕೆಪಿಸಿಸಿ (ಕೇರಳ) ಕಾರ್ಯಾಧ್ಯಕ್ಷ, ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಕೋಡಿಕ್ಕುನ್ನಿಲ್ ಸುರೇಶ್ ಶುಕ್ರವಾರ ಹೇಳಿದರು. |
![]() | 'ತುಕ್ಡೆ ತುಕ್ದೆ ಗ್ಯಾಂಗ್ ಅಧಿಕಾರದಲ್ಲಿ' : ಶಶಿ ತರೂರ್ಹಿಂದಿ ಭಾಷೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವೆಬ್ ನಾರ್ ವೊಂದರಿಂದ ಹೊರ ಹೋಗುವಂತೆ ಹಿಂದಿಯೇತರ ಯೋಗ ಶಿಕ್ಷಕರು ಮತ್ತು ವೈದ್ಯಕೀಯ ಅಭ್ಯಾಸ ನಿರತರಿಗೆ ಅಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹೇಳಿದ್ದಾರೆ ಎಂಬ ಆರೋಪ ಕುರಿತಂತೆ ಶಶಿ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. |
![]() | ಶಿಷ್ಟಾಚಾರ ಉಲ್ಲಂಘನೆ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ನೊಟೀಸ್ಶಿಷ್ಟಾಚಾರ ಉಲ್ಲಂಘನೆ(breach of privilege) ಆರೋಪದ ಮೇಲೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿ ಸಂಸದ ನಿಶಿಕಾಂತ್ ದುಬೆಗೆ ನೊಟೀಸ್ ಕಳುಹಿಸಿದ್ದಾರೆ. ಶಶಿ ತರೂರ್ ಮಾಹಿತಿ ತಂತ್ರಜ್ಞಾನದ ಸಂಸದೀಯ ಮಂಡಳಿಯ ಮುಖ್ಯಸ್ಥರಾಗಿದ್ದಾರೆ. |
![]() | ಗೃಹ ಸಚಿವ ಅಮಿತ್ ಶಾ ಏಮ್ಸ್ ಬಿಟ್ಟು, ಖಾಸಗಿ ಆಸ್ಪತ್ರೆಗೇಕೆ ದಾಖಲಾದರು?: ಶಶಿ ತರೂರ್ಕೊರೋನಾ ಸೋಂಕಿಗೀಡಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರಿ ಆಸ್ಪತ್ರೆಯನ್ನು ಬಿಟ್ಟು ಖಾಸಗಿ ಆಸ್ಪತ್ರೆಗೇಕೆ ದಾಖಲಾದರು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸೋಮವಾರ ಪ್ರಶ್ನಿಸಿದ್ದಾರೆ. |
![]() | ಕುಶಾಗ್ರಮತಿ ನಾಯಕ ಸಚಿನ್ ಪೈಲಟ್ ಅವರಿಗೆ ಹೀಗಾಗಬಾರದಿತ್ತು: ಶಶಿ ತರೂರ್ರಾಜಸ್ಥಾನ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಸಚಿನ್ ಪೈಲಟ್ ವಜಾಗೊಂಡಿರುವುದಕ್ಕೆ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಬೇಸರ ವ್ಯಕ್ತಪಡಿಸಿದ್ದಾರೆ. |