• Tag results for ಶಾರ್ದೂಲ್ ಠಾಕೂರ್

4ನೇ ಟೆಸ್ಟ್: ಸುಂದರ್-ಶಾರ್ದೂಲ್ ಅದ್ಭುತ ಜೊತೆಯಾಟ ಮೊದಲ ಅರ್ಧಶತಕ, 2 ದಶಕಗಳ ಹಿಂದಿನ ದಾಖಲೆ ಪುಡಿ!

ಆಸ್ಟ್ರೇಲಿಯಾ ವಿರುದ್ಧದ 4 ನೇ ಟೆಸ್ಟ್ ಪಂದ್ಯದಲ್ಲಿ ವಾಷಿಂಗ್ ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಮೊದಲ ಅರ್ಧ ಶತಕ ದಾಖಲಿಸಿದ್ದು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿನಂದನೆ ಸಲ್ಲಿಸಿದ್ದಾರೆ. 

published on : 17th January 2021