• Tag results for ಶಾಲೆ ಮಕ್ಕಳು

ಬೆಂಗಳೂರು: ಶಾಲೆಯ 7 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ 

ಇಲ್ಲಿನ ನಾರಾಯಣಪುರ ಸರ್ಕಾರಿ ಹೈಸ್ಕೂಲ್ ನ ಏಳು ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು ಒಬ್ಬ ವಿದ್ಯಾರ್ಥಿಯನ್ನು ಕೆ ಆರ್ ಪುರಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

published on : 6th March 2021