• Tag results for ಶಾಹಿದ್ ಅಫ್ರಿದಿ

ಪಾಕಿಸ್ತಾನ ಟೀಂ ಇಂಡಿಯಾವನ್ನು ಬಹುಬಾರಿ ಸೋಲಿಸಿದೆ, ಪಂದ್ಯದ ನಂತರ ಅವರು ನಮ್ಮಲ್ಲಿ ಕ್ಷಮೆ ಕೇಳ್ತಿದ್ದರು: ಶಾಹಿದ್ ಅಫ್ರಿದಿ

ತಾನು ಭಾರತದ ವಿರುದ್ಧ ಆಡುವುದಕ್ಕೆ ಇಷ್ಟಪಡುತ್ತೇನೆ. ಹಾಗೂ ತನ್ನ ತವರು ಪಾಕಿಸ್ತಾನಕ್ಕಿಂತ ಭಾರತದಲ್ಲಿ ನನಗೆ ಹೆಚ್ಚು ಜನ ಪ್ರೀತಿ ತೋರಿಸಿದ್ದಾರೆ ಎಂಬ ತಮ್ಮ 2016ರ ಹೇಳಿಕೆಗೆ ನಾನೀಗಲೂ ಬದ್ದವಿರುವುದಾಗಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿದ್ದಾರೆ.

published on : 5th July 2020

ಕೊರೋನಾ ಸೋಂಕಿತ ಆಫ್ರಿದಿ ಶೀಘ್ರವೇ ಗುಣಮುಖರಾಗಲಿ, ದ್ವೇಷ ಬಿಟ್ಟು ಶುಭ ಹಾರೈಸಿದ ಗೌತಮ್ ಗಂಭೀರ್‌

ಕ್ರೀಡಾಂಗಣದ ಹೊರಗೆ ಮತ್ತು ಒಳಗೆ ಎಷ್ಟೇ ಜಿದ್ದಾಜಿದ್ದಿನ ವೈರಿಗಳಾದರೂ, ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿರುವ ಪಾಕಿಸ್ತಾನದ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಬಹುಬೇಗನೆ ಗುಣಮುಖರಾಗಲಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್‌ ಗಂಭೀರ್‌ ಹಾರೈಸುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.

published on : 14th June 2020

ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೊರೋನಾ ಪಾಸಿಟಿವ್

ಪಾಕಿಸ್ತಾನ ಕ್ರಿಕೆಟರ್ ಶಾಹಿದ್ ಅಫ್ರಿದಿಗೆ ಕೊರೋನಾ ವೈರಸ್ ತಗುಲಿದೆ. ಈ ವಿಷಯವನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ

published on : 13th June 2020

ಶೀಘ್ರದಲ್ಲೇ ಪಿಒಕೆನಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ: ಶಾಹಿದ್ ಅಫ್ರಿದಿಗೆ ಯುಪಿ ಸಚಿವ ಆನಂದ್ ಸ್ವರೂಪ್ ತಿರುಗೇಟು

ಶೀಘ್ರದಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ತ್ರಿವರ್ಣ ಧ್ವಜ ಹಾರಾಡಲಿದೆ ಎಂದು ಉತ್ತರ ಪ್ರದೇಶ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು, ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಅನಗತ್ಯೆ ಹೇಳಿಕೆಗಳನ್ನು ನೀಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರಿಗೆ ತಿರುಗೇಟು ನೀಡಿದ್ದಾರೆ.

published on : 21st May 2020

20 ಸಾವಿರ ಡಾಲರ್ ನೀಡಿ ಮುಷ್ಫಿಕರ್ ಬ್ಯಾಟ್ ಖರೀದಿಸಿದ ಶಾಹಿದ್

ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹಮಾನ್ ಅವರ ಬ್ಯಾಟ್ ಅನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.

published on : 17th May 2020

ಲಾರಾಗೆ ಬೌಲಿಂಗ್‌ ಮಾಡಲು ಹೆದರುತ್ತಿದ್ದೆ: ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ

ವೆಸ್ಟ್ ಇಂಡೀಸ್ ದೈತ್ಯ ಬ್ರಿಯಾನ್ ಲಾರ್ ಅವರಿಗೆ ಬೌಲಿಂಗ್ ಮಾಡಲು ಹೆದರುತ್ತಿದ್ದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಹೇಳಿದ್ದಾರೆ.

published on : 22nd April 2020

ಸುಳ್ಳುಗಾರರು ಮತ್ತು ದೇಶದ್ರೋಹಿಗಳ ವಿರುದ್ಧ ನನಗೆ ಅಹಂಕಾರವಿದೆ: ಶಾಹಿದ್ ಅಫ್ರಿದಿಗೆ ಗಂಭೀರ್ ತಿರುಗೇಟು

ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಶಾಹೀದ್ ಆಫ್ರಿದಿ ನಡುವೆ ಟ್ವೀಟ್ ವಾರ ಮತ್ತೆ ಶುರುವಾಗಿದೆ. ಸುಳ್ಳುಗಾರರು ಮತ್ತು ದೇಶದ್ರೋಹಿಗಳ ವಿರುದ್ಧ ನನಗೆ ಅಹಂಕಾರವಿದೆ ಎಂದು ಗಂಭೀರ್ ತಿರುಗೇಟು ನೀಡಿದ್ದಾರೆ. 

published on : 18th April 2020

ಅಫ್ರಿದಿ ಮುಂದಿನ ಪಾಕ್ ಪ್ರಧಾನಿ? ಮಾಜಿ ಕ್ರಿಕೆಟಿಗ, ಸೇನಾ ವಕ್ತಾರ ನಡುವಿನ ಅಪ್ಪುಗೆಗೆ ಟ್ವಿಟಿಗರ ಅಚ್ಚರಿ!

ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಮುಂದಿನ ಪಾಕ್ ಪ್ರಧಾನಿ ಎಂದು ಪ್ರಸ್ತಾಪಿಸಿದ  ಸೇನಾ ವಕ್ತಾರ ಅಸಿಫ್ ಗಾಪೂರ್ ಹಾಗೂ ಆಫ್ರಿದಿನ ನಡುವಿನ ಅಪ್ಪುಗೆಗೆ ಟ್ವಿಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

published on : 16th September 2019

ಅಫ್ರಿದಿ ದಾಖಲೆ ಮುರಿದ ಲಸಿತ್‌ ಮಲಿಂಗಾ

ಶ್ರೀಲಂಕಾ ತಂಡದ ಹಿರಿಯ ವೇಗಿ ಲಸಿತ್‌ ಮಲಿಂಗಾ ಅವರು ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವಿಶಿಷ್ಠ ದಾಖಲೆಗೆ ಭಾಜನರಾಗಿದ್ದಾರೆ.

published on : 2nd September 2019