• Tag results for ಸಂಜಯ್ ದತ್

ಸಂಜಯ್ ದತ್ ಅಭಿನಯದ 'ಟೊರ್ಬಾಜ್' ಚಿತ್ರದ ಟ್ರೈಲರ್

ಕೆಜಿಎಫ್ ಚಿತ್ರದ ಖಳನಟ ಅಧೀರಾ ಪಾತ್ರದಾರಿ ಸಂಜಯ್ ದತ್ ಅಭಿನಯದ ಟೊರ್ಬಾಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗಿರೀಶ್ ಮಲಿಕ್ ನಿರ್ದೇಶಿಸಿದ್ದಾರೆ.

published on : 24th November 2020

ಆಲಿಯಾ ಭಟ್ ಅಭಿನಯದ 'ಸಡಕ್ 2' ಚಿತ್ರದ ಟ್ರೈಲರ್

ಬಾಲಿವುಡ್ ನಟ ಸಂಜಯ್ ದತ್ ಮತ್ತು ಆಲಿಯಾ ಭಟ್ ಅಭಿನಯದ ಸಡಕ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಭಟ್ ನಿರ್ದೇಶಿಸಿದ್ದಾರೆ.

published on : 13th August 2020