• Tag results for ಸಂತೋಷ್ ಆನಂದ್ ರಾಮ್!

ಹ್ಯಾಟ್ರಿಕ್ ಚಿತ್ರಕ್ಕಾಗಿ ಮತ್ತೆ ಒಂದಾದ ಪುನೀತ್ ರಾಜ್‌ಕುಮಾರ್- ಸಂತೋಷ್ ಆನಂದ್ ರಾಮ್!

ಪುನೀತ್ ರಾಜ್‌ಕುಮಾರ್- ಸಂತೋಷ್ ಆನಂದ್ ರಾಮ್ ಅವರ ಜೋಡಿಯ "ಯುವರತ್ನ" ಇನ್ನೇನು ಬಿಡುಗಡೆಯಾಗುವುದಕ್ಕೆ ಸಿದ್ದವಾಗಿರುವಾಗಲೇ ಇದೀಗ ಈ ಇಬ್ಬರೂ ಒಂದಾಗಿ ಮತ್ತೊಂದು ಚಿತ್ರ ತಯಾರಿಯಲ್ಲಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.

published on : 2nd December 2020