• Tag results for ಸಚಿನ್ ಅವರ ವಿಶೇಷ ದಾಖಲೆಗಳು

ಸಚಿನ್‌ಗೆ 47ನೇ ಜನ್ಮದಿನದ ಸಂಭ್ರಮ: ಕ್ರಿಕೆಟ್ ದೇವರ ಹೆಸರಿನಲ್ಲಿರುವ 3 ವಿಶೇಷ ದಾಖಲೆಗಳ ವಿವರ ನೋಡಿ

ಕ್ರಿಕೆಟ್‌ ಇತಿಹಾಸದಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹೆಸರು ಅಜರಾಮರ. ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ಗಳ ವಿಶ್ವ ದಾಖಲೆಯ ಜೊತೆಗೆ ನೂರು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್‌ ಸಚಿನ್‌.  

published on : 24th April 2020