• Tag results for ಸಾಂತ್ವನ ಕೇಂದ್ರ

ಆರ್ಥಿಕ ಸಂಕಷ್ಟ: ಬಾಗಿಲು ಮುಚ್ಚಲಿವೆ ರಾಜ್ಯದ 187 ಮಹಿಳಾ ಸಾಂತ್ವನ ಕೇಂದ್ರಗಳು!

ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಡಿ ಬರುವ ಸುಮಾರು 187 ಸಾಂತ್ವನ ಕೇಂದ್ರಗಳ ಬಾಗಿಲು ಬಂದ್ ಆಗಲಿದೆ.

published on : 15th October 2020