• Tag results for ಸಿಐಎಸ್ಎಫ್ ಕ್ಯಾಂಪ್

ಉದ್ದಂಪುರ ಸೇನಾ ಕ್ಯಾಂಪ್ ನಲ್ಲಿ ಗುಂಡಿನ ದಾಳಿ ಕರ್ನಾಟಕದ ಯೋಧ ಸೇರಿ ಇಬ್ಬರು ಹುತಾತ್ಮ!

ಉದ್ಧಂಪುರದ ಸುಯಿ ಗ್ರಾಮದಲ್ಲಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)ಯ ಕ್ಯಾಂಪ್ ನಲ್ಲಿ ಗುಂಡಿನ ದಾಳಿ ನಡೆದಿದ್ದು ಪರಿಣಾಮ ಕರ್ನಾಟಕ ಯೋಧ ಸೇರಿ ಇಬ್ಬರು ಹುತಾತ್ಮರಾಗಿದ್ದಾರೆ.

published on : 14th January 2020