• Tag results for ಸುನೀಲ್ ಶೆಟ್ಟಿ

ಉದ್ದೀಪನ ಮದ್ದು ಸೇವನೆ ವಿರುದ್ಧ ಅರಿವಿಗೆ ಮೊದಲ ಆದ್ಯತೆ-ನಾಡಾ ರಾಯಬಾರಿ ಸುನೀಲ್ ಶೆಟ್ಟಿ

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿರ್ಬಂಧ ಘಟಕ (ನಾಡಾ)ದ ರಾಯಬಾರಿಯಾಗಿ ನೇಮಕವಾದ ಬಾಲಿವುಡ್  ನಟ ಸುನೀಲ್ ಶೆಟ್ಟಿ ಉದ್ದೀಪನ ಸೇವನೆ ವಿರುದ್ಧ ಜಾಗೃತಿ ಮೂಡಿಸುವುದು ತಮ್ಮ ಮೊದಲ ಕೆಲಸವಾಗಿದೆ ಎಂದು ಹೇಳಿದ್ದಾರೆ

published on : 10th December 2019

ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್?

ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಹೆಸರಿನ ಜೊತೆ ಖ್ಯಾತ ನಟಿಯರ ಹೆಸರು ತಳಕು ಹಾಕಿಕೊಂಡಿತ್ತು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಜೊತೆ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಕೇಳಿಬಂದಿದೆ.

published on : 31st August 2019

ಧೋನಿ ಗ್ಲೌವ್ಸ್ ವಿಚಾರದಲ್ಲಿ ಯಾವುದೇ ವಿವಾದ ಕಾಣುತ್ತಿಲ್ಲ: ಮಾಹಿ ಬೆನ್ನಿಗೆ ನಿಂತ ಸುನಿಲ್ ಶೆಟ್ಟಿ

ಬಾಲಿವುಡ್ ನಟ ಸುನೀಲ್ ಶೆಟ್ಟಿ ಧೋನಿ ಬೆನ್ನಿಗೆ ನಿಂತಿದ್ದು, ಗ್ಲೌವ್ಸ್ ವಿಚಾರದಲ್ಲಿ ತಮಗೆ ಯಾವುದೇ ರೀತಿಯ ವಿವಾದ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

published on : 8th June 2019

ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ರಗಡ್ ಲುಕ್!

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಸರ್ಕಾರ್ ಪಾತ್ರದಲ್ಲಿ ಅಭಿನಯಿಸಿದ್ದು ಅವರ ರಗಡ್ ಲುಕ್ ಬಿಡುಗಡೆಯಾಗಿದೆ.

published on : 24th May 2019