• Tag results for ಸ್ಮಾರ್ಟ್‌ಫೋನ್‌

ನವರಾತ್ರಿ ಪ್ರಯುಕ್ತ ಪೇಟಿಎಂ ಮಾಲ್‌ ಭಾರೀ ರಿಯಾಯಿತಿ ಘೋಷಣೆ

ನವರಾತ್ರಿ ಪ್ರಯುಕ್ತ ಪೇಟಿಎಂ ಮಾಲ್‌ ಗ್ರಾಹಕರಿಗೆ ಭಾರೀ ರಿಯಾಯಿತಿ ಕೊಡುಗೆ ಒದಗಿಸಿದೆ. ಸ್ಯಾಮ್‌ಸಂಗ್‌, ವಿವೋ, ಒಪ್ಪೋ ಸ್ಮಾರ್ಟ್‌ಫೋನ್‌ ಮೇಲೆ ಶೇಕಡ 60ರಷ್ಟು ರಿಯಾಯಿತಿ ಘೋಷಿಸಿದ್ದು ಸ್ಮಾರ್ಟ್‌ಫೋನ್‌ ಬೆಲೆ ರೂ 4,490 ರಿಂದ ಪ್ರಾರಂಭವಾಗುತ್ತದೆ. 

published on : 22nd October 2020

ರಿಯಲ್‏ಮಿ ಮೊದಲ 5ಜಿ ಸ್ಮಾರ್ಟ್‌ಫೋನ್ ಜನವರಿ 7 ರಂದು ಬಿಡುಗಡೆ

2019 ರಲ್ಲಿ ಅನೇಕ 5ಜಿ ಸ್ಮಾರ್ಟ್‌ಫೋನ್‌ಗಳು ಬಿಡಿಗಡೆಯಾಗಿದ್ದರೂ ಸಹ, ಹಲವಾರು ಅಧ್ಯಯನಗಳು 2020 ರಲ್ಲಿ ಈ 5ಜಿ ವಿಭಾಗವು ಟ್ರೆಂಡ್‌ಸೆಟರ್ ಆಗಲಿದೆ ಎಂದು ಸೂಚಿಸಿವೆ.

published on : 25th December 2019