• Tag results for ಸ್ಯಾಂಡಲ್ವುಡ್

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಸಿಸಿಬಿ ಜಾಲದಲ್ಲಿ ಸಿಕ್ಕಿಬಿದ್ದ ನಟಿ ಸಂಜನಾ ಗಲ್ರಾನಿ ಬಂಧನ!

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇದೀಗ ಗಂಡ ಹೆಂಡತಿ ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಿದ್ದಾರೆ. 

published on : 8th September 2020

ಕೊರೋನಾ ಗೆದ್ದ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ!

ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಹೊಸದಾಗಿ ನಡೆಸಿದ  ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಅವರ ಪುತ್ರ ಎಸ್ ಪಿ ಚರಣ್ ಹೇಳಿದ್ದಾರೆ.

published on : 7th September 2020

ಪಾರ್ಟಿಗೆ ಹೋಗೋದು ನಿಜ, ಡ್ರಗ್ಸ್ ವಿಚಾರದ ಬಗ್ಗೆ ಗೊತ್ತಿಲ್ಲ: ತುಪ್ಪದ ಹುಡುಗಿ 'ರಾಗಿಣಿ'

ಡ್ರಗ್ಸ್ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಿಸಿಬಿ ವಶದಲ್ಲಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

published on : 7th September 2020

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಮತ್ತೆ 5 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ!

ಸ್ಯಾಂಡಲ್ವುಡ್ ಡ್ರಗ್ ಪ್ರಕರಣ ಸಂಬಂಧ ನ್ಯಾಯಾಲಯ ನಟಿ ರಾಗಿಣಿಯನ್ನು ಮತ್ತೆ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿ ಆದೇಶಿಸಿದೆ. 

published on : 7th September 2020

ಸ್ಯಾಂಡಲ್ವುಡ್ ಡ್ರಗ್ ಪ್ರಕರಣ: 3 ದಿನ ಸಿಸಿಬಿ ಕಸ್ಟಡಿಗೆ 'ತುಪ್ಪದ ಬೆಡಗಿ' ರಾಗಿಣಿ!

ಸ್ಯಾಂಡಲ್ವುಡ್ ಡ್ರಗ್ ಪ್ರಕರಣ ಸಂಬಂಧ ನ್ಯಾಯಾಲಯ ನಟಿ ರಾಗಿಣಿಯನ್ನು ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ. 

published on : 4th September 2020

ಡ್ರಗ್ಸ್ ದಂಧೆ: ಸಿಸಿಬಿ ನೋಟಿಸ್ ಭೀತಿ ಹಿನ್ನೆಲೆ ರಾಜ್ಯ ತೊರೆದ ಕನ್ನಡದ ಹೆಸರಾಂತ ನಟಿ!

ಡ್ರಗ್ಸ್ ದಂಧೆ ಕುರಿತಂತೆ ಸಿಸಿಬಿ ತನಿಖೆ ಚುರುಕುಗೊಳಿಸಿದ್ದು ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿದೆ. ಇದರ ಬೆನ್ನಲ್ಲೇ ಹೆಸರಾಂತ ನಟಿ ರಾಜ್ಯ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. 

published on : 2nd September 2020

ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್ವುಡ್: ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ನೋಟಿಸ್!

ಸ್ಯಾಂಡಲ್ವುಡ್ ನ ಕೆಲ ನಟ-ನಟಿಯರು ಡ್ರಗ್ಸ್ ಧಂದೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ ಸಿಸಿಬಿ ತನಿಖೆ ಚುರುಕುಗೊಳಿಸಿದ್ದು ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. 

published on : 2nd September 2020

ಗಾಂಜಾ ಸೇವನೆ ಕಾನೂನುಬದ್ಧವಾದರೆ ಅಪರಾಧ ಪ್ರಮಾಣ ಇಳಿಮುಖವಾಗುತ್ತೆ: ನಟಿ ನಿವೇದಿತಾ

ಡ್ರಗ್ಸ್ ಮಾಫಿಯಾಗೂ ಸ್ಯಾಂಡಲ್ ವುಡ್ ಗೂ ನಂಟಿರುವ ಸುದ್ದಿ ಹೊರಬಂದ ಬಳಿಕ, ಅನೇಕ ನಟ, ನಟಿಯರು ತಮ್ಮದೇ ಆದ ಹೇಳಿಕೆ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

published on : 1st September 2020

ಮಾದಕದ್ರವ್ಯ ಜಾಲದಲ್ಲಿ ಸ್ಯಾಂಡಲ್ ವುಡ್ ನಟ ನಟಿಯರು? ಡಿಂಪಲ್ ಕ್ವೀನ್ ರಚಿತಾ ರಾಂ ಹೇಳಿದಿಷ್ಟು!

ಇತ್ತೀಚಿಗೆ ರಾಜ್ಯದಲ್ಲಿ  ಮಾದಕ ದ್ರವ್ಯ ಜಾಲವೊಂದರ ಮೇಲೆ ದಾಳಿ ಮಾಡಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ಅಧಿಕಾರಿಗಳಿಗೆ, ಸ್ಯಾಂಡಲ್ ವುಡ್ ನ ಕೆಲ ಪ್ರಮುಖ ನಟರು ಹಾಗೂ ಸಂಗೀತಗಾರರು ಜಾಲದಲ್ಲಿ ಇರುವ ಬಗ್ಗೆ ಮಾಹಿತಿ ದೊರಕಿದೆ.

published on : 28th August 2020

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ವಿಷಯ ನಮ್ಮ ಸರ್ಕಾರ ಬಹಿರಂಗಪಡಿಸಿದೆ: ನಳಿನ್ ಕಟೀಲ್

ಸ್ಯಾಂಡಲ್ ನಟ ನಟಿಯರು ಡ್ರಗ್ಸ್ ಮಾಫಿಯಾ ದಲ್ಲಿ ಭಾಗಿಯಾಗಿರುವ ವಿಷಯವನ್ನು ನಮ್ಮ ಸರ್ಕಾರ  ಹೊರಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

published on : 28th August 2020

ಮಾರ್ಗ ಚಿತ್ರದ ಮೂಲಕ ಆಕ್ಷನ್-ಥ್ರಿಲ್ಲರ್ ಹಾದಿಯಲ್ಲಿ ನಟ ಚೇತನ್!

ನಟ ಚೇತನ್ ಹಲವು ವರ್ಷಗಳಿಂದ ಬಣ್ಣ ಹಚ್ಚಿರಲಿಲ್ಲ. 2017ರಲ್ಲಿ ಚೇತನ್ ಅಭಿನಯಿಸಿದ್ದ ಅತಿರಥ ಚಿತ್ರ ಬಿಡುಗಡೆಯಾಗಿತ್ತು. ಮೂರು ವರ್ಷಗಳ ನಂತರ ಇದೀಗ ನಟ ಬಣ್ಣ ಹಚ್ಚುತ್ತಿದ್ದು ಆಕ್ಷನ್-ಥ್ರಿಲ್ಲರ್ ಮಾರ್ಗ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

published on : 22nd August 2020

ಗಜಾನನ ಅಂಡ್ ಗ್ಯಾಂಗ್ ಜೊತೆ ಮತ್ತೆ ಕಾಲೇಜಿಗೆ ಸೇರ್ಪಡೆಗೊಂಡ ಆದಿತಿ ಪ್ರಭುದೇವ!

ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಚ್ಛಿಸುವ ನಟಿ ಆದಿತಿ ಪ್ರಭುದೇವ ಅವರು ಇದೀಗ ಮತ್ತೆ ಕಾಲೇಜು ಮೆಟ್ಟಿಲೇರುತ್ತಿದ್ದಾರೆ. 

published on : 20th August 2020

ನಟ ಶಶಿಕುಮಾರ್ ಪುತ್ರ'ನ ಸೀತಾಯಣ ಚಿತ್ರ ಬಿಡುಗಡೆಗೆ ಸಿದ್ಧ!

ಕನ್ನಡ ಚಿತ್ರರಂಗದ ಸ್ಫುರದ್ರೂಪಿ ನಟ ಎಂದೇ ಗುರುತಿಸಿಕೊಂಡಿರುವ ಶಶಿಕುಮಾರ್‌ ಅವರ ಪುತ್ರ ಅಕ್ಷಿತ್ ನಾಯಕನಾಗಿ ನಟಿಸಿರುವ ಸೀತಾಯಣ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. 

published on : 15th August 2020

'ವಿಕ್ರಾಂತ್ ರೋಣಾ' ಗತ್ತು, ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗಮ್ಮತ್ತು!

‘ಫ್ಯಾಂಟಮ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ.

published on : 10th August 2020

ಮತ್ತೆ ಅಖಾಡಕ್ಕೆ ಎಂಟ್ರಿ: ಆಗಸ್ಟ್ 10ರಿಂದ ಭಜರಂಗಿ 2 ಚಿತ್ರದ ಚಿತ್ರೀಕರಣ ಶುರು!

ಕೊರೋನಾ ಸುದೀರ್ಘ ಲಾಕ್ ಡೌನ್ ಬಳಿಕ ಇದೀಗ ಕನ್ನಡ ಚಿತ್ರರಂಗ ಮತ್ತೆ ಸಹಜ ಸ್ಥಿತಿಗೆ ಮರಳು ಸಜ್ಜಾಗುತ್ತಿದೆ. ಹೌದು ಕನ್ನಡದ ಸಾಲು ಸಾಲು ಚಿತ್ರಗಳು ಚಿತ್ರೀಕರಣಕ್ಕೆ ರೆಡಿಯಾಗುತ್ತಿವೆ. ಈ ಪೈಕಿ ಶಿವರಾಜ್‌ಕುಮಾರ್ ಅವರ ಭಜರಂಗಿ 2 ಚಿತ್ರವು ಸೇರಿದೆ. 

published on : 4th August 2020
 < 1 2 3 45 6 >