• Tag results for ಸ್ಯಾಂಡಲ್ವುಡ್

ವಿಂಡೋ ಸೀಟ್ ಚಿತ್ರದ ಫಸ್ಟ್ ಲುಕ್ ವಿಡಿಯೋ

ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಿರೂಪ್ ಬಂಡಾರಿ ಮತ್ತು ಸಂಜನಾ ಆನಂದ್ ಅಭಿನಯಿಸಿದ್ದಾರೆ.

published on : 24th September 2020

ಕೊಹ್ಲಿ ಪಡೆಯನ್ನು ಪ್ರೋತ್ಸಾಹಿಸಲು ಬಂದಿದೆ ಕನ್ನಡದ 'ನಾಟಿ ಸ್ಟೈಲ್' ಆರ್‌ಸಿಬಿ ಆ್ಯಂಥಮ್ ವಿಡಿಯೋ

ಐಪಿಎಲ್ 2020ರ ಆವೃತ್ತಿಯಲ್ಲಿ ಇಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇನ್ನು ತಂಡ ಈ ಟೂರ್ನಿಯಲ್ಲಿ ಕಪ್ ಗೆಲ್ಲಲಿ ಎಂದು ಆರ್ಸಿಬಿ ಆ್ಯಂಥಮ್ ಸಾಂಗ್ ಬಿಡುಗಡೆಯಾಗಿದೆ.

published on : 21st September 2020

ಉಪ್ಪಿ ಅಭಿನಯದ 'ತ್ರಿಶೂಲಂ' ಚಿತ್ರದ ಟೀಸರ್

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ತ್ರಿಶೂಲಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ.

published on : 19th September 2020

ಯರ್ರಾಬಿರ್ರಿ ಚಿತ್ರದ ಟೀಸರ್

ರೂರಲ್ ಅಂಜನ್ ಮತ್ತು ಸೋನು ಪಾಟೀಲ್ ಅಭಿನಯದ ಯರ್ರಾಬಿರ್ರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗೋವಿಂದ್ ದಾಸರ್ ನಿರ್ದೇಶಿಸಿದ್ದಾರೆ. 

published on : 14th September 2020

ಗೋವಿಂದ ಗೋವಿಂದ ಚಿತ್ರದ ಫಸ್ಟ್ ಲುಕ್

ನಟ ಸುಮಂತ್ ಶೈಲೇಂದ್ರ ಮತ್ತು ಕವಿತಾ ಅಭಿನಯದ ಗೋವಿಂದ ಗೋವಿಂದ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ತಿಲಕ್ ನಿರ್ದೇಶಿಸಿದ್ದಾರೆ.

published on : 11th September 2020

ವಿಜಯ್ ಸೂರ್ಯ ಅಭಿನಯದ 'ವೀರಪುತ್ರ' ಚಿತ್ರದ ಪ್ರೊಮೋ ವಿಡಿಯೋ

ಅಗ್ನಿಸಾಕ್ಷಿ ಧಾರವಾಹಿ ನಟ ವಿಜಯ್ ಸೂರ್ಯ ಅಭಿನಯದ ವೀರಪುತ್ರ ಚಿತ್ರದ ಪ್ರೊಮೋ ಬಿಡುಗಡೆಯಾಗಿದೆ. ಚಿತ್ರವನ್ನು ದೇವರಾಜ್ ಎಸ್ ನಿರ್ದೇಶಿಸಿದ್ದಾರೆ.

published on : 9th September 2020

ಧನ್ವೀರ್ ಅಭಿನಯದ 'ಬಂಪರ್' ಚಿತ್ರದ ಟೀಸರ್

ಬಜಾರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ ನಟ ಧನ್ವೀರ್ ಇದೀಗ ಬಂಪರ್ ಮೂಲಕ ಮತ್ತೆ ರಂಜಿಸಲು ಬರುತ್ತಿದ್ದಾರೆ. ಸದ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ಹರಿಸಂತೋಷ್ ನಿರ್ದೇಶಿದ್ದಾರೆ.

published on : 7th September 2020

ಟಾಲಿವುಡ್ ನಟ ನಾನಿ ಅಭಿನಯದ 'ವಿ' ಕನ್ನಡ ಟ್ರೈಲರ್

ತೆಲುಗು ನಟ ನಾನಿ ಮತ್ತು ನಿವೇತಾ ಅಭಿನಯದ ಕನ್ನಡ ಆವೃತ್ತಿಯ ವಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮನೋಹನ್ ಕೃಷ್ಣ ಇಂದ್ರಗಂಟಿ ನಿರ್ದೇಶಿಸಿದ್ದಾರೆ.

published on : 6th September 2020

ಮಿಂಚು ಮುರಳಿ ಟೀಸರ್ ಬಿಡುಗಡೆ ಮಾಡಿದ ರಾಕಿಂಗ್ ಸ್ಟಾರ್ ಯಶ್!

ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮಿಂಚು ಮುರಳಿ ಚಿತ್ರದ ಕನ್ನಡದ ಟೀಸರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ತೋವಿನೊ ಥಾಮಸ್, ಸೋಫಿಯಾ ಪೌಲ್ ನಟಿಸಿದ್ದಾರೆ. 

published on : 31st August 2020

ಕಿಲಾಡಿ ಪೊಲೀಸ್ ಚಿತ್ರದ ಟ್ರೈಲರ್

ಹರೀಶ್ ರಾಜ್ ಮತ್ತು ಸಾನ್ವಿ ಅಭಿನಯದ ಕಿಲಾಡಿ ಪೊಲೀಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರೀಶ್ ರಾಜ್ ನಿರ್ದೇಶಿಸಿದ್ದಾರೆ.

published on : 25th August 2020

ಏಕ್ ಲವ್ ಯಾ ಚಿತ್ರದ ಮೇಕಿಂಗ್ ಟೀಸರ್

ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಣಾ, ರಚಿತಾ ರಾಮ್ ಮತ್ತು ರೇಷ್ಮಾ ಅಭಿನಯಿಸಿದ್ದಾರೆ.

published on : 23rd August 2020

ಚಂದನ್ ಶೆಟ್ಟಿಯ 'ಕೋಲುಮಂಡೆ' ಆಲ್ಬಂ ವಿಡಿಯೋ!

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಕೋಲುಮಂಡೆ ಆಲ್ಪಂ ವಿಡಿಯೋ ಬಿಡುಗಡೆಯಾಗಿದೆ.

published on : 22nd August 2020

ಯಶ್ ರಗಡ್ ವಾಯ್ಸ್ 'ಸೂಪರ್ ಸ್ಟಾರ್' ಚಿತ್ರದ ಟೀಸರ್

ರಾಕಿಂಗ್ ಸ್ಟಾರ್ ಯಶ್ ರಗಡ್ ವಾಯ್ಸ್ ನೀಡಿರುವ ನಿರಂಜನ್ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಿದ್ದಾರೆ. 

published on : 21st August 2020

ಸೂಪರ್ ಸ್ಟಾರ್ ಚಿತ್ರದ ಟೈಟಲ್ ಟೀಸರ್

ರಿಯಲ್ ಸ್ಟಾರ್ ಉಪೇಂದ್ರ ಸೋದರನ ಪುತ್ರ ನಿರಂಜನ್ ಸುಧೀಂದ್ರ ಅಭಿನಯದ ಸೂಪರ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಿದ್ದಾರೆ.

published on : 19th August 2020

ವಿಕ್ರಮ್ ಅಭಿನಯದ ತ್ರಿವಿಕ್ರಮ ಟೀಸರ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ತ್ರಿವಿಕ್ರಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಹನಾ ಮೂರ್ತಿ ನಿರ್ದೇಶಿಸಿದ್ದಾರೆ.

published on : 16th August 2020
1 2 3 4 5 6 >