• Tag results for ಸ್ಯಾಂಡಲ್​ವುಡ್​ ಡ್ರಗ್ ಪ್ರಕರಣ

ಸ್ಯಾಂಡಲ್​ವುಡ್​ ಡ್ರಗ್ ಪ್ರಕರಣ: ನಟಿ ರಾಗಿಣಿ ಜಾಮೀನು ವಿಚಾರಣೆ ಮುಂದೂಡಿಕೆ

ಸ್ಯಾಂಡಲ್​ವುಡ್​ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರಿವ ನಟಿ ರಾಗಿಣಿ ದ್ವಿವೇದಿಗೆ ಮತ್ತೆ ನಿರಾಶೆಯಾಗಿದೆ. ನಟಿ ರಾಗಿಣಿಯವರ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೊಮ್ಮೆ ನ್ಯಾಯಾಲಯ ಮುಂದೂಡಿ ಆದೇಶಿಸಿದೆ.  

published on : 17th October 2020