• Tag results for ಹರಿಯಾಣ ಸರ್ಕಾರ

ಕೋವಿಡ್ ಹೆಚ್ಚಳ: ಹರಿಯಾಣದಲ್ಲಿ ಒಂದು ವಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ

 ಕೊರೋನಾವೈರಸ್ ಪ್ರಕರಣಗಳ ಉಲ್ಬಣದ ಮಧ್ಯೆ, ಹರಿಯಾಣ ಸರ್ಕಾರವು ಮೇ 3 ರಿಂದ ಇಡೀ ರಾಜ್ಯದಲ್ಲಿ ಒಂದು ವಾರದವರೆಗೆ ಲಾಕ್ ಡೌನ್ ಜಾರಿ ಮಾಡುವುದಾಗಿ ಪ್ರಕಟಿಸಿದೆ.

published on : 2nd May 2021