- Tag results for ಹಾಲಿವುಡ್
![]() | ರಿಹಾನಾ ಟಾಪ್ ಲೆಸ್ ಫೋಟೋ; ಕೊರಳಲ್ಲಿ ಗಣೇಶನ ಲಾಕೆಟ್, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ, ನೆಟ್ಟಿಗರು ಗರಂಖ್ಯಾತ ಪಾಪ್ ಗಾಯಕಿ ರಿಹಾನಾ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ ಬೆನ್ನಲ್ಲೇ ಭಾರತದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೀಗ ಅವರ ಟಾಪ್ ಲೆಸ್ ಫೋಟೋ ವಿವಾದ ಸೃಷ್ಟಿಸಿದೆ. |
![]() | ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂ. ಪರಿಹಾರ ನೀಡಿದ ಗಾಯಕಿ!ಸಾಮಾನ್ಯವಾಗಿ ಪತ್ನಿಯಿಂದ ಬೇರ್ಪಡಲು ಪತಿ ಜೀವನಾಂಶ ನೀಡಿ ವಿಚ್ಛೇದನ ಪಡೆಯುತ್ತಾರೆ. ಆದರೆ ಖ್ಯಾತ ಗಾಯಕಿಯೊಬ್ಬರು ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂಪಾಯ ಪರಿಹಾರ ನೀಡಿದ್ದಾರೆ. |