- Tag results for ಹಿಂದೂ ಸಂಘಟನೆ
![]() | ತಾಂಡವ್ ತಂಡಕ್ಕೆ ಸಂಕಷ್ಟ: ಸೈಫ್ ಅಲಿ ಖಾನ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್ವೆಬ್ ಸರಣಿಯ ತಯಾರಕರು ಬೇಷರತ್ತಾಗಿ ಕ್ಷಮೆಯಾಚಿಸುತ್ತಿದ್ದರೂ, ಒಂಬತ್ತು ಸಂಚಿಕೆಗಳ ಸರಣಿಯ ವಿವಾದಾತ್ಮಕ ದೃಶ್ಯಗಳನ್ನು ಅಳಿಸಿ ಹಾಕಿದ್ದರೂ ಹಿಂದೂ ಸಂಘಟನೆಯ ಮುಖಂಡರೊಬ್ಬರು ನಟ ಸೈಫ್ ಅಲಿ ಖಾನ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. |