- Tag results for ಹುಟ್ಟುಹಬ್ಬ
![]() | ಬೆತ್ತಲೆ ಫೋಟೋಗಾಗಿ ಸ್ವೈಪ್ ಮಾಡಿ ಎಂದ 'ಸೂರ್ಯಕಾಂತಿ' ನಟಿ, ಫೋಟೋ ನೋಡಿ ಥ್ರಿಲ್ ಆದ ಅಭಿಮಾನಿಗಳು!ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿದ್ದ ನಟಿ ರೆಜಿನಾ ಕಸ್ಸಂದ್ರ ಅವರು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಗಿಫ್ಟ್ ಒಂದನ್ನು ನೀಡಿದ್ದರು. |
![]() | 50ನೇ ವಸಂತಕ್ಕೆ ಕಾಲಿಟ್ಟ ಭಾರತದ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ; ಇಲ್ಲಿವೆ ಅವರ ಅಪರೂಪದ ಫೋಟೋಗಳುವಿಶ್ವ ಕ್ರಿಕೆಟ್ನ ಶ್ರೇಷ್ಠ ಲೆಗ್ಸ್ಪಿನ್ನರ್ಗಳಲ್ಲಿ ಒಬ್ಬರಾಗಿರುವ ಅನಿಲ್ ಕುಂಬ್ಳೆಯವರು 50ನೇ ವಸಂತಕ್ಕೆ ಕಾಲಿಟ್ಟಿದ್ದು, ನೀವು ನೋಡಿರದ ಅವರ ಅಪರೂಪದ ಫೋಟೊಗಳು ಇಲ್ಲಿವೆ. |
![]() | ವಿಶ್ವಕಪ್ ವಿಜೇತ, ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಯವರ ಕೆಲ ಅಪರೂಪದ ಫೋಟೋಗಳು...ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ಒಂದು ರೀತಿಯ ಹಬ್ಬವಾದರೆ, ಧೋನಿ ಅವರ ಆರಾಧ್ಯ ದೈವವಾಗಿದ್ದಾರೆ. ಜಾಗತಿಕ ಕ್ರಿಕೆಟ್ ನಲ್ಲಿ ಎಲ್ಲಾ ಟೂರ್ನಿಗಳನ್ನೂ ಗೆದ್ದ ವಿಶ್ವದ ಏಕಮಾತ್ರ ನಾಯಕ ಎಂ.ಎಸ್.ಧೋನಿಯವರು ಮಂಗಳವಾರ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಧೋನಿಯವರ ಕೆಲ ಅಪರೂಪದ ಫೋಟೋಗಳು ಇಲ್ಲಿವೆ... |
![]() | ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಗೆ ಹುಟ್ಟುಹಬ್ಬದ ಸಂಭ್ರಮ, ನಡೆದು ಬಂದ ಹಾದಿ ಕಠೋರ!ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ. |
![]() | ರೋಹಿತ್ @33: 13 ವರ್ಷಗಳ ವೃತ್ತಿ ಬದುಕಿನಲ್ಲಿ ರೋಹಿತ್ ಸಿಡಿಸಿದ 3 ದ್ವಿಶತಕಗಳುಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ 'ಹಿಟ್ಮ್ಯಾನ್' ಎಂದೇ ಖ್ಯಾತಿ ಪಡೆದಿರುವ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಗುರುವಾರ ತಮ್ಮ 33ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. |