- Tag results for ಹೆಚ್ ಎಎಲ್
![]() | ಎಲ್ ಸಿಎ ಯೋಜನೆ ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲಿದೆ: ಹೆಚ್ ಎಎಲ್ ಸಿಎಂಡಿ ಆರ್ ಮಾಧವನ್ಕೇಂದ್ರ ಸರ್ಕಾರದಿಂದ 48 ಸಾವಿರ ಕೋಟಿ ರೂಪಾಯಿಗಳ 83 ಹಗುರ ಯುದ್ಧ ವಿಮಾನಗಳ(ಎಲ್ ಸಿಎ)ತಯಾರಿಗೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಗೆ ನೀಡಲಾಗಿದ್ದು ಇದರಿಂದ ಕರ್ನಾಟಕದಲ್ಲಿ ರಕ್ಷಣಾ ಮತ್ತು ಅಂತರಿಕ್ಷ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ. |
![]() | ಇಸ್ರೋಗೆ ಅತಿದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ ಪೂರೈಸಿದ ಹೆಚ್ಎಎಲ್ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮೆಟೆಡ್ ಕಂಪನಿ ತಯಾರಿಸಿದ ಅತಿದೊಡ್ಡ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ (ಸಿ32 ಎಲ್ ಹೆಚ್ 2)ನ್ನು ಒಪ್ಪಂದ ವೇಳಾಪಟ್ಟಿಗಿಂತ ಬಹಳಷ್ಟು ಮುಂಚಿತವಾಗಿ ಇಸ್ರೋಗೆ ಪೂರೈಸಿದೆ. |
![]() | ಕೋವಿಡ್ ರೋಗಿಗಳ ಸಹಾಯಕ್ಕೆ ಎಚ್ ಎಎಲ್ ನಿಂದ ಎರಡು ಆಂಬ್ಯುಲೆನ್ಸ್ ಕೊಡುಗೆಕೋವಿಡ್ ರೋಗಿಗಳಿಗೆ ನೆರವಾಗಲು ಎಚ್ಎಎಲ್ ಸಂಸ್ಥೆಯು ಎರಡು ಆಂಬ್ಯುಲೆನ್ಸ್ ಗಳನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಆಂಬ್ಯುಲೆನ್ಸ್ ಗಳನ್ನು ಇಂದು ಹಸ್ತಾಂತರಿಸಿಕೊಂಡರು.. |