• Tag results for ಹೊಸ ಪ್ರಕರಣಗಳು

ಕೋವಿಡ್-19: ಬೆಂಗಳೂರಿನಲ್ಲಿ 1470 ಸೇರಿ ರಾಜ್ಯದಲ್ಲಿಂದು 6835 ಹೊಸ ಪ್ರಕರಣ ಪತ್ತೆ, 15409 ಚೇತರಿಕೆ, 120 ಸಾವು

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 6835 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿನ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2771969ಕ್ಕೆ ಏರಿಕೆಯಾಗಿದೆ.

published on : 14th June 2021

ಕೋವಿಡ್-19: ಬೆಂಗಳೂರಿನಲ್ಲಿ 2191 ಸೇರಿ ರಾಜ್ಯದಲ್ಲಿಂದು 11042 ಹೊಸ ಪ್ರಕರಣ, 15721 ಚೇತರಿಕೆ, 194 ಸಾವು

ರಾಜ್ಯದಲ್ಲಿ ಕೊರೋನಾ ಇಳಿಕೆಯತ್ತಾ ಸಾಗಿದ್ದು, ಇಂದು ಹೊಸದಾಗಿ 11042 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2739290ಕ್ಕೆ ಏರಿಕೆಯಾಗಿದೆ.

published on : 10th June 2021

ರಾಜ್ಯದಲ್ಲಿ ಇಳಿಕೆಯತ್ತ ಕೊರೋನಾ: ಇಂದು 13,800 ಹೊಸ ಪ್ರಕರಣಗಳು ಪತ್ತೆ, 25,346 ಚೇತರಿಕೆ, 365 ಸಾವು

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ  ಹೊಸದಾಗಿ 13,800 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 2683314ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 268275 ಆಗಿದೆ.

published on : 5th June 2021

ಕೋವಿಡ್-19: ರಾಜ್ಯದಲ್ಲಿಂದು 18,324 ಹೊಸ ಪ್ರಕರಣ; 24,036 ಗುಣಮುಖ, 514 ಸಾವು

ರಾಜ್ಯದಲ್ಲಿ ಕೋವಿಡ್-19 ಹೊಸ ಪ್ರಕರಣ ಇಳಿಕೆಯಾಗಿ ಚೇತರಿಕೆ ಪ್ರಮಾಣ ಹೆಚ್ಚಳವಾಗಿದ್ದರೂ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿಲ್ಲ. ಇಂದು 514 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಒಟ್ಟು ಸಂಖ್ಯೆ 30,531ಕ್ಕೆ ಏರಿಕೆಯಾಗಿದೆ.

published on : 3rd June 2021

ಕೋವಿಡ್-19: ರಾಜ್ಯದಲ್ಲಿಂದು 44,473 ಸೋಂಕಿತರು ಚೇತರಿಕೆ; 16,604 ಹೊಸ ಪ್ರಕರಣ, 411 ಮಂದಿ ಸಾವು

ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು 44 ಸಾವಿರದ 473 ಸೋಂಕಿತರು ಗುಣಮುಖರಾಗಿ ಆಸ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 2261590ಕ್ಕೆ ಏರಿಕೆಯಾಗಿದೆ.

published on : 31st May 2021

ರಾಜ್ಯದಲ್ಲಿ ಪಾಸಿಟಿವ್ ಪ್ರಮಾಣ ಇಳಿಕೆ: ಇಂದು ಕೊರೋನಾಗೆ 401 ಬಲಿ, ಬೆಂಗಳೂರಿನಲ್ಲಿ 5,736 ಸೇರಿ 22,823 ಮಂದಿಗೆ ಪಾಸಿಟಿವ್

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾದರೂ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಶುಕ್ರವಾರ ಒಂದೇ ದಿನ ಬರೋಬ್ಬರಿ 401 ಮಂದಿ ಬಲಿಯಾಗಿದ್ದಾರೆ.

published on : 28th May 2021

ಕೋವಿಡ್-19: ಮುಂಬೈನಲ್ಲಿ ಹೊಸದಾಗಿ 1431 ಪ್ರಕರಣ ಪತ್ತೆ, 49 ಸಾವು

ಕೋವಿಡ್-19 ಹೊಸ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳಲ್ಲಿ ಮುಂಬೈನಲ್ಲಿ ಗಣನೀಯ ಪ್ರಮಾಣದಲ್ಲಿ  ಕಡಿಮೆಯಾಗಿದೆ. ಭಾನುವಾರ 1,431 ಹೊಸ ಪ್ರಕರಣಗಳು ದೃಢಪಟ್ಟಿದ್ದು, 49 ಮಂದಿ ಸಾವನ್ನಪ್ಪಿದ್ದಾರೆ.

published on : 24th May 2021

ಕೋವಿಡ್-19: ಬೆಂಗಳೂರಿನಲ್ಲಿ 298 ಸೇರಿ ರಾಜ್ಯದಲ್ಲಿಂದು 525 ಸೋಂಕಿತರು ಸಾವು, 30,309 ಹೊಸ ಪ್ರಕರಣ ಪತ್ತೆ

ರಾಜ್ಯದಲ್ಲಿಂದು ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ ಸ್ವಲ್ಪ ತಗ್ಗಿದ್ದು, 30309 ಹೊಸ  ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿನ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 2272374 ಆಗಿದೆ.

published on : 18th May 2021

ದೆಹಲಿಯಲ್ಲಿ 42 ದಿನಗಳ ನಂತರ ಇದೇ ಮೊದಲ ಸಲ 5 ಸಾವಿರಕ್ಕಿಂತ ಕಡಿಮೆ ಕೊರೋನಾ ಪ್ರಕರಣ!

ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ 4,524 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು, 340 ಸೋಂಕಿತರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇ. 8.42ಕ್ಕೆ ಕುಸಿತಗೊಂಡಿದೆ.ದೆಹಲಿ ಸರ್ಕಾರದಿಂದ ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಮಾಹಿತಿ ನೀಡಲಾಗಿದೆ. 

published on : 17th May 2021

ಕೋವಿಡ್-19: ಬೆಂಗಳೂರು ಸೇರಿ ರಾಜ್ಯದಲ್ಲಿಂದು ಚೇತರಿಕೆ ಪ್ರಮಾಣದಲ್ಲಿ ಹೆಚ್ಚಳ, 403 ಸಾವು!

 ರಾಜ್ಯದಲ್ಲಿಂದು ಹೊಸ ಕೋವಿಡ್-19 ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಇಂದು 36 ಸಾವಿರದ 475 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1581457ಕ್ಕೆ ಏರಿಕೆಯಾಗಿದೆ.

published on : 16th May 2021

ರಾಜ್ಯದಲ್ಲಿ ಇಂದು ಕೊರೋನಾಗೆ 480 ಬಲಿ, ಬೆಂಗಳೂರಿನಲ್ಲಿ 15,879 ಸೇರಿ 39,510 ಮಂದಿಗೆ ಪಾಸಿಟಿವ್

ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಸೋಮವಾರ ಒಂದೇ ದಿನ ಬರೋಬ್ಬರಿ 480 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 19852ಕ್ಕೆ ಏರಿಕೆಯಾಗಿದೆ.

published on : 11th May 2021

ಇಸ್ರೋ ರಾಕೆಟ್ ಸ್ಟೇಷನ್ ನ್ನು ಕಾಡುತ್ತಿರುವ ಕೋವಿಡ್-19 2 ನೇ ಅಲೆ: 350 ಹೊಸ ಕೇಸ್ ಪತ್ತೆ!

ಕೋವಿಡ್-19 ಎರಡನೇ ಅಲೆ ಇಸ್ರೋ ರಾಕೆಟ್ ಸ್ಟೇಷನ್ ನ್ನು ಕಾಡುತ್ತಿದೆ. 

published on : 1st May 2021

ರಾಜ್ಯದಲ್ಲಿ ಕೊರೋನಾ ಬ್ಲಾಸ್ಟ್: ಇಂದು ಬೆಂಗಳೂರಿನಲ್ಲಿ 20,733 ಸೇರಿ 34,804 ಮಂದಿಗೆ ಪಾಸಿಟಿವ್

ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಭಾನುವಾರ ಒಂದೇ ದಿನ ಬರೋಬ್ಬರಿ 143 ಮಂದಿ ಬಲಿಯಾಗಿದ್ದಾರೆ.

published on : 25th April 2021

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 10 ರಾಜ್ಯಗಳಿಂದ ಶೇ.74.15 ರಷ್ಟು ಹೊಸ ಕೋವಿಡ್ ಪ್ರಕರಣ: ಕೇಂದ್ರ ಸರ್ಕಾರ

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಮತ್ತಿತರ 10 ರಾಜ್ಯಗಳಿಂದ ಒಂದೇ ದಿನ ಶೇ.74.15 ರಷ್ಟು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.

published on : 24th April 2021

ರಾಜ್ಯದಲ್ಲಿ ಇಂದು ಕೊರೋನಾಗೆ 123 ಬಲಿ, ಬೆಂಗಳೂರಿನಲ್ಲಿ 15,244 ಸೇರಿ 25,795 ಮಂದಿಗೆ ಪಾಸಿಟಿವ್

ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಗುರುವಾರ ಒಂದೇ ದಿನ ಬರೋಬ್ಬರಿ 123 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 13885ಕ್ಕೆ ಏರಿಕೆಯಾಗಿದೆ.

published on : 22nd April 2021
1 2 3 4 5 >