• Tag results for ಹೊಸ ರೂಪ

ಭಾರತದಲ್ಲಿ ಹೊಸ ಕೋವಿಡ್-19 ಬಿಕ್ಕಟ್ಟು: ರೋಗನಿರೋಧಕ ಶಕ್ತಿಯನ್ನೂ ಮೀರಿ ತಲೆ ಎತ್ತುತ್ತಿದೆ ಹೊಸ ರೂಪಾಂತರಿ ಕೊರೋನಾ!  

ಎರಡನೇ ಅಲೆಯಲ್ಲಿ ಡಬಲ್ ರೂಪಾಂತರಿ ಕೊರೋನಾ ವೈರಾಣು ತೀವ್ರ ಸ್ವರೂಪದಲ್ಲಿ ಹರಡುತ್ತಿರುವುದರ ನಡುವೆಯೇ ಹೊಸ ತಲೆನೋವು ಭಾರತಕ್ಕೆ ಎದುರಾಗಿದೆ. 

published on : 21st April 2021

ರಾಜ್ಯದ 5 ಸರ್ಕಾರಿ ಶಾಲೆಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಹೊಸ ರೂಪ!

ಅಕ್ಷರ ಯೋಜನೆ ಅಡಿಯಲ್ಲಿ ದತ್ತು ಪಡೆದುಕೊಂಡಿದ್ದ ರಾಜ್ಯದ 5 ಶಾಲೆಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜು ಹೊಸ ರೂಪ ನೀಡಲಿದೆ.

published on : 31st March 2021

ಇನ್ನೂ ಆರು ತಿಂಗಳಲ್ಲಿ ಕಬ್ಬನ್ ಪಾರ್ಕ್ ಗೆ ಹೊಸ ರೂಪ

ಮಹಾನಗರದ ಪ್ರಮುಖ ವಾಯುವಿಹಾರ ತಾಣವಾದ ಕಬ್ಬನ್ ಪಾರ್ಕ್ ಗೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

published on : 21st March 2021

ಹೊಸ ರೂಪಾಂತರಿ ಕೊರೊನಾ ತಳಿ ಅಪಾಯಕಾರಿ  ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಕಳವಳ

ಮಹಾರಾಷ್ಟ್ರ ಸೇರಿದಂತೆ ದೇಶದ  ಐದು ರಾಜ್ಯಗಳಲ್ಲಿ  ಕೊರೊನಾ ಸಾಂಕ್ರಾಮಿಕ  ಪ್ರಕರಣಗಳು ದಿಢೀರ್ ಹೆಚ್ಚಳಗೊಳ್ಳುತ್ತಿದ್ದು, ಮಹಾರಾಷ್ಟ್ರದಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ಕೊರೊನಾ ತಳಿ  ಅಪಾಯಕಾರಿಯಾಗುವ ಸಾಧ್ಯತೆ ಇದೆ

published on : 21st February 2021

ಜನವರಿ 8ರಿಂದ ಭಾರತ-ಬ್ರಿಟನ್ ವಿಮಾನಯಾನ ಪುನರಾರಂಭ: ಕೇಂದ್ರ ಸರ್ಕಾರ

ಹೊಸ ಸ್ವರೂಪದ ರೂಪಾಂತರಿ ಕೋವಿಡ್ ವೈರಾಣು ಪತ್ತೆಯಾದ ಹಿನ್ನಲೆಯಲ್ಲಿ ಸ್ಥಗಿತವಾಗಿದ್ದ ಭಾರತ-ಬ್ರಿಟನ್ ವಿಮಾನ ಸಂಚಾರ ಇದೇ ಜನವರಿ 8ರಿಂದ ಪುನಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

published on : 1st January 2021

ಹೊಸ ರೂಪಾಂತರದ ಕೋವಿಡ್‌: ಮರುಕಳಿಸಿದ ಮನೆ ಮುಂದೆ ನೋಟಿಸ್‌ ಲಗತ್ತಿಸುವ ಪದ್ಧತಿ

ಬ್ರಿಟನ್‌ನಿಂದ ಮರಳಿದ ಹೊಸ ರೂಪಾಂತರದ ಕೊರೋನಾ ಸೋಂಕು ಪತ್ತೆಯಾದ ಜನರ ಮನೆ ಮುಂದೆ ನೋಟಿಸ್‌ ಅಂಟಿಸುವ ಪದ್ದತಿಯನ್ನು ಬಿಬಿಎಂಪಿ ಅಧಿಕಾರಿಗಳು ಮತ್ತೊಮ್ಮೆ ಜಾರಿಗೆ ತಂದಿದ್ದಾರೆ.

published on : 31st December 2020

ರೂಪಾಂತರಿ ಕೊರೋನಾ ವೈರಸ್ ವಿರುದ್ಧ ಹಾಲಿ ಲಸಿಕೆಗಳು ಕಾರ್ಯ ನಿರ್ವಹಿಸುವುದಿಲ್ಲ ಎನ್ನಲು ಯಾವುದೇ ಆಧಾರಗಳಿಲ್ಲ: ಕೇಂದ್ರ ಸರ್ಕಾರ!

ಬ್ರಿಟನ್ ನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೋನಾ ವೈರಸ್ ವಿರುದ್ಧ ಹಾಲಿ ಲಸಿಕೆಗಳು ಕಾರ್ಯ ನಿರ್ವಹಿಸುವುದಿಲ್ಲ ಎನ್ನಲು ಯಾವುದೇ ಆಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

published on : 29th December 2020