• Tag results for 109 new cases

ರಾಜ್ಯದಲ್ಲಿ ಇಂದು ಕೊರೋನಾದಿಂದ ಇಬ್ಬರು ಸಾವು, ಬೆಂಗಳೂರಿನಲ್ಲಿ 74 ಸೇರಿ 109 ಮಂದಿಗೆ ಪಾಸಿಟಿವ್

ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 109 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,45,079ಕ್ಕೆ ಏರಿಕೆಯಾಗಿದೆ. 

published on : 24th March 2022

ರಾಶಿ ಭವಿಷ್ಯ