- Tag results for 2002 ಗುಜರಾತ್ ಗಲಭೆ
![]() | ಎಸ್ ಐಟಿ ಮುಂದೆ ಸತತ 9 ಗಂಟೆ ವಿಚಾರಣೆ ಎದುರಿಸಿದ್ದ ಮೋದಿ ಒಂದು ಕಪ್ ಟೀ ಸಹ ಕುಡಿದಿರಲಿಲ್ಲವಂತೆ!ವಿಶೇಷ ತನಿಖಾ ತಂಡ(ಎಸ್ಐಟಿ) 2002ರ ಗುಜರಾತ್ ಗಲಭೆ ಕುರಿತು ಕೇಳಿದ್ದ 100 ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಯನ್ನೂ ಬಿಡದೆ ಸತತ 9 ಗಂಟೆಗಳ ಸುದೀರ್ಘ ಕಾಲ ಅಂದಿನ ಮುಖ್ಯಮಂತ್ರಿಯಾಗಿದ್ದ ಇಂದಿನ ಪ್ರಧಾನಿ ನರೇಂದ್ರ ಮೋದಿ ವಿಚಾರಣೆ ಎದುರಿಸಿ ಉತ್ತರಿಸಿದ್ದರು. |