- Tag results for 2 crore
![]() | ರೂಪದರ್ಶಿಗೆ ಕಳಪೆ ಮಟ್ಟದ ಕೇಶ ವಿನ್ಯಾಸ: 2 ಕೋಟಿ ರೂ. ಪರಿಹಾರ ನೀಡಲು ಐಟಿಸಿ ಮೌರ್ಯ ಸಲೂನ್ ಗೆ ಆದೇಶಐಟಿಸಿ ಮೌರ್ಯ ಸಲೂನ್ ನಿಂದ ತರಬೇತಿ ಪಡೆದ ಸಿಬ್ಬಂದಿ ಮಾಡಿದ ಕಳಪೆ ಮಟ್ಟದ ಕೇಶ ವಿನ್ಯಾಸದಿಂದ ಟಾಪ್ ಮಾಡೆಲ್ ಆಗುವ ಕನಸು ಭಗ್ನಗೊಂಡ ಮಹಿಳೆಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. |
![]() | 12 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದ ಕೇರಳ ರಿಕ್ಷಾ ಡ್ರೈವರ್12 ಕೋಟಿ ರೂ. ಬಹುಮಾನ ಬಂದಿದ್ದರೂ ತಮ್ಮ ಬದುಕು ಎಂದಿನಂತೆಯೇ ನಡೆಯಲಿದೆ ಎಂದು ಜಯಪಾಲನ್ ಹೇಳಿದ್ದಾರೆ. ಬಹುಮಾನ ಬಂದ ಹಣದಲ್ಲಿ ಮೊದಲು ಸಾಲಗಳನ್ನು ತೀರಿಸುವ ಯೋಚನೆ ಜಯಪಾಲನ್ ಅವರದು. |
![]() | ಪ್ರಧಾನಿ ಮೋದಿ ಜನ್ಮದಿನದಂದು ದಾಖಲೆಯ 2 ಕೋಟಿ ಮಂದಿಗೆ ಕೋವಿಡ್ ಲಸಿಕೆಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾರತ ಶುಕ್ರವಾರ ಹೊಸ ಮೈಲುಗಲ್ಲು ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಇಂದು ದೇಶಾದ್ಯಂತ ದಾಖಲೆಯ ಎರಡು ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. |
![]() | ಜೂನ್ ವೇಳೆಗೆ 12 ಕೋಟಿ ಡೋಸ್ ಗಳಷ್ಟು ಕೋವಿಡ್ ಲಸಿಕೆ ಲಭ್ಯ: ಆರೋಗ್ಯ ಸಚಿವಾಲಯಕೊರೋನಾ ಲಸಿಕೆಯ ಅಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಜೂನ್ ವೇಳೆಗೆ 12 ಕೋಟಿ ಲಸಿಕೆ ಡೋಸ್ ಗಳು ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. |
![]() | ರಾಜ್ಯಗಳಲ್ಲಿ 1.82 ಕೋಟಿ ಡೋಸ್ ಲಸಿಕೆ, ಇನ್ನೂ ನಾಲ್ಕು ಲಕ್ಷ ಲಸಿಕೆ ಶೀಘ್ರವೇ ಲಭ್ಯ: ಕೇಂದ್ರರಾಜ್ಯಗಳ ಬಳಿ 1.82 ಕೋಟಿ ಡೋಸ್ ಲಸಿಕೆ ಇದ್ದು ಇನ್ನೂ ನಾಲ್ಕು ಲಕ್ಷ ಡೋಸ್ ಲಸಿಕೆ ಮೂರು ದಿನಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. |
![]() | ಇಂಧನದಿಂದ ರಾಜ್ಯ ಸರ್ಕಾರಕ್ಕೆ 12,432 ಕೋಟಿ ರು. ತೆರಿಗೆ ಸಂಗ್ರಹ: ಕೋಟಾ ಶ್ರೀನಿವಾಸ ಪೂಜಾರಿಡೀಸೆಲ್ ಮತ್ತು ಪೆಟ್ರೋಲ್ನಿಂದ ರಾಜ್ಯ ಸರ್ಕಾರಕ್ಕೆ 2020–21ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ 12,432 ಕೋಟಿ ರು. ತೆರಿಗೆ ಬಂದಿದೆ ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. |
![]() | ಒಡಿಶಾ ಪ್ರಾಥಮಿಕ ಶಾಲೆಗೆ 5.92 ಕೋಟಿ ರೂಪಾಯಿ ವಿದ್ಯುತ್ ಬಿಲ್!ಕೋವಿಡ್-19 ಕಾರಣದಿಂದಾಗಿ 10 ತಿಂಗಳ ಕಾಲ ಶಾಲೆಯಗಳ ಬಾಗಿಲು ಮುಚ್ಚಿದ್ದರೂ ಸಹ ಒಡಿಶಾದ ಶಾಲೆಯೊಂದಕ್ಕೆ ಬರೊಬ್ಬರಿ 5.92 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಂದಿದೆ! |