• Tag results for 5th phase

ಉತ್ತರಪ್ರದೇಶ 5ನೇ ಹಂತದ ಚುನಾವಣೆ: ಈವರೆಗೆ ಶೇ.8.02ರಷ್ಟು ಮತದಾನ

ಉತ್ತರ ಪ್ರದೇಶ ರಾಜ್ಯದಲ್ಲಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 5ನೇ ಹಂತದ ಮತದಾನ ಆರಂಭಗೊಂಡಿದ್ದು, ಈವರಗೂ ಶೇ.8.02ರಷ್ಟು ಮತದಾನವಾಗಿದೆ.

published on : 27th February 2022

ಉತ್ತರಪ್ರದೇಶದಲ್ಲಿ 5ನೇ ಹಂತದ ಮತದಾನ ಆರಂಭ: 692 ಆಭ್ಯರ್ಥಿಗಳು ಕಣದಲ್ಲಿ

ಉತ್ತರಪ್ರದೇಶ ವಿಧಾನಸಬೆ ಚುನಾವಣೆಯ 5ನೇ ಹಂತದ ಮತದಾನ ಭಾನುವಾರ ಆರಂಭಗೊಂಡಿದ್ದು, ರಾಮಜನ್ಮ ಭೂಮಿ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಚುನಾವಣೆ ನಡೆಯುತ್ತಿದೆ.

published on : 27th February 2022

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: 5ನೇ ಹಂತದ ಮತದಾನ ಆರಂಭ, ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆ ಪ್ರಧಾನಿ ಮನವಿ

ಪಶ್ಚಿಮ ಬಂಗಾಳ ವಿಧಾನಸಭೆಗೆ 5ನೇ ಹಂತದ ಮತದಾನವು ಶನಿವಾರ ಆರಂಭಗೊಂಡಿದೆ. ಒಟ್ಟು 45 ವಿಧಾನಸಭಾ ಕ್ಷೇತ್ರಗಳ 342 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. 

published on : 17th April 2021

ರಾಶಿ ಭವಿಷ್ಯ